Home ಜಿಲ್ಲೆ ಉಚಿತ ಆರೋಗ್ಯ ತಪಾಸಣಾ ಶಿಬಿರ

ಉಚಿತ ಆರೋಗ್ಯ ತಪಾಸಣಾ ಶಿಬಿರ

ಮುನವಳ್ಳಿ,ಮಾ25: ಮದ್ಲೂರ ಗ್ರಾಮದ ಗ್ರಾಮ ಪಂಚಾಯತ ಮದ್ಲೂರ ಹಾಗೂ ಜೈಕಿಸಾನ ಜಂಕ್ಷನ ಮುನವಳ್ಳಿ ಇವರ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಜರುಗಿತು.


ಅಧ್ಯಕ್ಷತೆ ಪಕ್ರುಸಾಬ ದೊಡ್ಡಮನಿ ವಹಿಸಿದ್ದರು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮೇಘರಾಜ ಶೀಲವಂತ, ಡಾ. ವರ್ಷಾ ನೇಲಕರ, ಶಿಲ್ಪಾ ಕಾರಬಾರಕಿಮಠ, ಚೇತನ ಪಾಟೀಲ, ಕಾರ್ತಿಕ ಹಿರೇಮಠ, ಪ್ರಕಾಶ ಪತ್ತಾರ, ಶಶಿಧರ ರುದ್ರಾಪುರ, ಪ್ರದೀಪಗೌಡಾ ಬೀರಾದಾರ, ಆಶಾಕಾರ್ಯಕರ್ತರು, ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.