
ಜೇವರ್ಗಿ:ಡಿ.5: ಗೌತಮ್ ಬುದ್ಧರ ತತ್ವ ಆದರ್ಶಗಳು ಅನುಸರಿ ಸ ಬೇಕೆಂದು ಅಮರ ಜ್ಯೋತಿ ಬಂತೆ ಜಿ ಹೇಳಿದರು ಬಾಬಾಸಾಹೇಬ್ ಅಂಬೇಡ್ಕರ್ ಅವರ ಭವನದಲ್ಲಿ ಹುಣ್ಣಿಮೆಯ ವಿಶೇಷತೆಯ ಬಗ್ಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ನಂತರ ಮಾತನಾಡಿ ದ ವ ರು ಗುರುವಾರ ನಡೆಯುವ ಕಾರ್ಯಕ್ರದಲ್ಲಿ ವಿಶೇಷವಾಗಿ ನಾವು ಹುಣ್ಣಿಮೆ ಯಾಕೆ ಆಚರಿಸಬೇಕು ಅನ್ನುವುದರ ಕುರಿತು ಮಾತನಾಡಲು ಮತ್ತು ಬುದ್ಧರ ಸಂದೇಶ ನೀಡಿದ ಆಯುಷ್ಮಾನ ಅಮರ ಜ್ಯೋತಿ ಭಂತೆ ಬುದ್ಧ ಬೆಳಮಗಿಯವರು. ಬುದ್ಧರ ಕುರಿತು ಸಂದೇಶ ನೀಡಿ ದ್ದಾರೆ ಈ ಕಾರ್ಯಕ್ರಮಕ್ಕೆ ಆಗಮಿಸುವ ತಮ್ಮೆಲ್ಲರಿಗೂ ದಲಿತ ಹಿರಿಯ ಮುಖಂಡರು ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ *ಆಯುಷ್ಮಾನ ಚಂದ್ರಶೇಖರ್ ಹರನಾಳ ರವರು ಅಲ್ಪ ಉಪಹಾರದ ವ್ಯವಸ್ಥೆಯನ್ನು ಮಾಡಿದ್ದಾರೆ ಜ್ಯೋತಿ ಬಂತೆ ಜಿ ಬುದ್ಧ ವಿಹಾರ ಬೆಳಮಗಿ, ಉಪನ್ಯಾಸ ನೀಡದ ರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಭಾಷ್ ಚನ್ನೂರ, ವಹಿಸಿದರು ಭೀಮರಾಯ ಮಾಜಿ ಜಿ ಪ ಸದಸ್ಯ ಚಂದ್ರಶೇಖರ್ ಹರನಾಳ ನಗ್ನೂರ್ ಪುಂಡಲಿಕ ಗಾಯಕ್ವಾಡ್ ಶಾಂತಪ್ಪ ಭರ್ಮ ತಾಲೂಕು ಬೌದ್ಧ ಸಮಾಜ ಅಧ್ಯಕ್ಷ, ಮಲ್ಲಣ್ಣ ಕೊಡಚಿ, ಪ್ರಧಾನ ಕಾರ್ಯದರ್ಶಿ ರಾಜಶೇಖರ ಶಿಲ್ಪಿ ಶ್ರೀಹರಿ ಕರಕಳ್ಳಿ, ರವಿ ಕುಳಗೇರಿ, ವಿಶ್ವರಾಧ್ಯ ಮಾಯರ್ ಸಿದ್ದು ಕೆರೂರು ಭೀಮರಾಯ ಬಳಬಟ್ಟಿ, ಸಿದ್ದಪ್ಪ ಆಲೂರ್, ಪ್ರಧಾನಿ ಅಂಬರಗೇಡ್ ಧರ್ಮಣ್ಣ ಮಾವನೂರ್ ಸಿದ್ದು ಶರ್ಮಾ ಮರೆಪ್ಪ ಜನಿವಾರ ಯಶವಂತ ಬಡಿಗೇರ್ ಸಾಯ್ಬಣ್ಣ ಯಾಳವಾರ್, ಭಾಗಣ್ಣ ಸಿದ್ನಾಳ, ಮಲ್ಲಮ್ಮ ಕೊಬ್ಬಿನ, ಜಗದೇವಿ ಜಟಕರ್ ಸುರೇಶ್ ಡುಗ್ನಕರ್ , ಗುರುಲಿಂಗಪ್ಪ ಗುಡೂರ್ ಶರಣಬಸಪ್ಪ ಡೀಲರ್, ಸುಭಾಷ್ ಕೊಬ್ಬಿನ ಸಂಗಮೇಶ್ ಹರನುರ್ ಶರಣಬಸಪ್ಪ ಲಕನಪುರ್ ಸೇರಿದಂತೆ ಅನೇಕರು ಇದ್ದರು































