ಮಕ್ಕಳನ್ನು ಕಾಡುತ್ತಿದೆ ಕಣ್ಣಿನ ಸಮಸ್ಯೆ

ಪ್ರಸ್ತುತ ಇರುವ ಕೊರೊನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಆನ್‌ಲೈನ್ ತರಗತಿಗಳು ನಡೆಯುತ್ತಿರುವುದರಿಂದ ಸ್ತ್ರೀನ್ ಗಳ ಬಳಕೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಇದರ ಪರಿಣಾಮ ಮಕ್ಕಳಲ್ಲಿ ಸಮೀಪದೃಷ್ಟಿ ಸಮಸ್ಯೆ ಹೆಚ್ಚಾಗಿದೆ.

ಮಕ್ಕಳಲ್ಲಿ ಸಾಂಕ್ರಾಮಿಕ ಆರಂಭಕ್ಕೆ ಮುನ್ನ ಇದ್ದ ಪ್ರಮಾಣಕ್ಕಿಂತ ಎರಡುಪಟ್ಟು ಸಮೀಪದೃಷ್ಟಿ ಪ್ರಕರಣಗಳು ಹಚ್ಚಾಗಿವೆ.೮-೧೬ ವರ್ಷವಯೋಮಾನದಮಕ್ಕಳಲ್ಲಿ ಇಂತಹಪ್ರಕರಣಗಳು ಹೆಚ್ಚುತ್ತಿವೆ. ಸಣ್ಣ ಸೀನ್‌ಗಳಲ್ಲಿಆನ್‌ಲೈನ್ ತರಗತಿಗಳು, ವಿಡಿಯೋಗಳನ್ನು ವೀಕ್ಷಿಸುವುದು ಅಥವಾ ವಿಡಿಯೋ ಗೇಮ್ ಗಳನ್ನು ಆಡುವುದು ಸೇರಿದಂತೆ ಡಿಜಿಟಲ್ ಸ್ಟೀನ್‌ಗಳ ಬಳಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳಲ್ಲಿ ಗಮನಾರ್ಹವಾಗಿ ಸೈಂಟ್-ಐ ಪ್ರಕರಣಗಳು ಅಧಿಕವಾಗುತ್ತಿವೆ. ಡಿಜಿಟಲ್ ಸ್ಟೀನ್‌ಗಳ ದೀರ್ಘಕಾಲದ ಬಳಕೆಯಿಂದಾಗಿ ಮಕ್ಕಳ ಕಣ್ಣುಗಳಲ್ಲಿ ಡ್ರೈನೆಸ್ ಬರುತ್ತದೆ. ಇದರ ಜತೆಗೆ ಸಮೀಪದೃಷ್ಟಿದೋಷ, ಂಟ್ ಮತ್ತು ಅಲರ್ಜಿಗಳು ಉಂಟಾಗಬಹುದು. ಇದು ಕಣ್ಣೀರನ್ನು ಬಹುಬೇಗನೇ ಆವಿಯಾಗುವಂತೆ ಮಾಡಲಿದೆ. ಇದರ ಪರಿಣಾಮಕಣ್ಣುಗಳಲ್ಲಿ ಶುಷ್ಕತೆ ಇಲ್ಲದಂತಾಗಿ ರೋಗಿಗಳು ಕಣ್ಣುಗಳನ್ನು ಪದೇಪದೆ ಉಜ್ಜಿಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ. ಇದು ಕಾರ್ನಿಯಲ್ ವಕ್ರತೆಯಲ್ಲಿ ಬದಲಾವಣೆಗಳನ್ನು ಉಂಟು ಮಾಡುತ್ತದೆ ಮತ್ತು ಕೆಲವು ತಿಂಗಳುಗಳಲ್ಲಿ ಗ್ಲಾಸ್ ಪವರ್ ಅನ್ನು ಹೆಚ್ಚಿಸಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಕಳೆದ ಒಂದು ವರ್ಷದಿಂದ ಶಾಲಾ ಮಕ್ಕಳು ಮತ್ತು ಕಾಲೇಜು ವಿದ್ಯಾರ್ಥಿಗಳುತಮಗೆ ಕಣ್ಣುಗಳಲ್ಲಿ ಸುಡುವ ಸಂವೇದನೆಯಾಗುತ್ತಿದೆ, ಆನ್‌ಲೈನ್ ಕ್ಲಾಸ್‌ನಲ್ಲಿ ತೊಡಗಿಕೊಳ್ಳುತ್ತಿರುವುದಾಗಿದೆ. ದಿನದಲ್ಲಿ ನಾಲ್ಕು ಗಂಟೆಗಳಿಗೂ ಅಧಿಕಸಮಯದವರೆಗೆಯಾವು ದೇ ಬ್ರೇಕ್ ತೆಗೆದುಕೊಳ್ಳದೇ

ಸ ವಿ * ದಷ್ಟಿ

ಹೆಚ್ಚಾಗುವುದನ್ನು ತಡೆಯಲು

ಹೆಚ್ಚುಪ್ರಕಾಶಮಾನವಾದ ನ್ ಮುಂದೆ ಕುಳಿತ ಮಕ್ಕಳಲ್ಲಿ ಸಮೀಪದೃಷ್ಟಿ ಮತ್ತು ಸ್ಕ್ರಿಂಟ್ ಐ ಅಪಾಯ ಹೆಚ್ಚಾಗಿರುತ್ತದೆ. ಸಣ್ಣ ಸ್ಟೀನ್ ನೋಡುವ, ವಿಡಿಯೋ ಗೇಮ್ ಗಳನ್ನು ನೋಡುವ ಸಮಯ ಹೆಚ್ಚಾದಂತೆ ಅಪಾಯದ ಅಂಶಗಳು ಹೆಚ್ಚಾಗುತ್ತವೆ. ಇದುವರೆಗೆವಯಸ್ಕರಲ್ಲಿ ಕಂಡು ಬರುತ್ತಿದ್ದರೋಗಲಕ್ಷಣಗಳುಈಗ ಮಕ್ಕಳಲ್ಲಿಹೆಚ್ಚಾಗಿಕಂಡುಬರುತ್ತಿವೆ. ಡ್ರೈಐಸ್ ಸಿಂಡೋಮ್, ಅಲರ್ಜಿಕ್ ಮತ್ತು ಇನ್ನೆಕ್ಟಿವ್ ಕಾಂಜಂಕ್ಟಿವಿಟೀಸ್ (ಗುಲಾಬಿ ಕಣ್ಣುಗಳು), ಸ್ಟೈಸ್ (ಕಣ್ಣು ರೆಪ್ಪೆಯ ಅಂಚಿನಲ್ಲಿ ಕೆಂಪು, ನೋಯುತ್ತಿರುವ ಕಣ್ಣುಗುಡ್ಡೆ) ಮತ್ತು ತಲೆನೋವು ಸೇರಿವೆ.

ಕನ್ನಡಕಧರಿಸುವುದರಿಂದ ಮತ್ತು ಶಸ್ತ್ರಚಿಕಿತ್ಸೆ ಮೂಲಕ ಗುಣಪಡಿಸಬಹುದಾಗಿದೆ. ಕೆಲವೊಮ್ಮೆ ಅದನ್ನು ಸೂಕ್ತ ವ್ಯಾಯಾಮಗಳು ಮತ್ತು ??? ಶಿಫಾರಸಿನ ಪ್ರಕಾರ ಪಡೆದುಕೊಳ್ಳುವಕನ್ನಡಣೆಗಳಿಂದ ನಿಗ್ರಹಿಸಬಹುದಾಗಿದೆ ಎಂದು ಎಂದು ಡಾ.ಅಗರ್‌ವಾಲ್ ಐಹಾಸ್ಪಿಟಲ್‌ನ ಡಾ.ರಾಕೇಶ್ ಸೀನಪ್ಪ ಅವರು ಹೇಳಿದರು. ಮಕ್ಕಳಲ್ಲಿ ಕಣ್ಣಿನ ಪರಿಸ್ಥಿತಿಗಳನ್ನು ತಡೆಯಬೇಕಾದರೆ ಸ್ಟೀನ್ ಬಳಕೆಯ ಅವಧಿಯನ್ನು ಸೀಮಿತಗೊಳಿಸಬೇಕು, ಅವರನ್ನು ಹೆಚ್ಚು ಹೆಚ್ಚು ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗುವಂತೆ ಮಾಡಬೇಕು, ಕಣ್ಣಿನ ವೈದ್ಯರ ಬಳಿನಿಯಮಿತವಾಗಿಪರೀ-ಕೈ ಮಾಡಿಸಬೇಕು ಮತ್ತು ಕಣ್ಣುಗಳನ್ನು ಉಜ್ಜಿಕೊಳ್ಳುವುದನ್ನು ತಡೆಯಬೇಕು. ಓದುವುದು ಮತ್ತು ಬರೆಯುವ ವೇಳೆಯಲ್ಲಿ ಪುಸ್ತಕ ಮತ್ತು ಕಣ್ಣುಗಳ ನಡುವೆ ಸಾಕಷ್ಟು ಅಂತರವನ್ನು ಕಾಯ್ದುಕೊಳ್ಳಬೇಕು. ಅಂದರೆ, ಇವೆರಡ ಮಧ್ಯೆ ಕನಿಷ್ಠ ೩೩ ಸೆಂಟಿ ಮೀಟರ್ ಅಂತರವಿರಬೇಕು. ಕಂಪ್ಯೂಟರ್, ಲ್ಯಾಪ್ಟಾಪ್ ಗಳು, ಮೊಬೈಲ್ ಫೋನ್ ಗಳು ಮತ್ತು ಟ್ಯಾಬ್ಲೆಟ್ಗಳನ್ನು ಹೆಚ್ಚು ಬಳಸುವಾಗ ವಿರಾಮ ತೆಗೆದುಕೊಳ್ಳುವುದು ಉತ್ತಮ.