
ಬೇಕಾಗುವ ಸಮಾಗ್ರಿಗಳು
*ಮೊಟ್ಟೆ ೬
*ಹಸಿರು ಮೆಣಸಿಕಕಾಯಿ ೩
*ಅಚ್ಚಖಾರದ ಪುಡಿ ೨ ಚಮಚ
*ಧನಿಯಾ ಪುಡಿ ೨ ಚಮಚ
*ಗರಂ ಮಸಾಲ ೧ ಚಮಚ
*ಎಣ್ಣೆ -೫೦ ೨.
*ಈರುಳ್ಳಿ -೧
- -೧/೪
*ತುಪ್ಪ ೩ ಚಮಚ
*ತೆಂಗಿನಕಾಯಿ ತುರಿ ೧/೨ ?
*ಕಪ್ ಉಪ್ಪು -೧ ಚಮಚ
*೨ -೧೦೦ ೨.
ಮಾಡುವ ವಿಧಾನ:
ತೆಂಗಿನಕಾಯಿ ತುರಿಗೆ ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ. ಒಂದು ಪಾತ್ರೆಗೆ ತುಪ್ಪ ಹಾಕಿ. ಅದು ಬಿಸಿಯಾದ ನಂತರ ಈರುಳ್ಳಿ, ಹಸಿರು ಮೆಣಸಿನಕಾಯಿ ಹಾಕಿ ಪ್ರೈ ಮಾಡಿ ಅಚ್ಚ ಖಾರದ ಪುಡಿ, ಧನಿಯಾ ಪುಡಿ, ಗರಂ ಮಸಾಲ, ಅರಿಶಿಣ ಮತ್ತು ರುಬ್ಬಿಕೊಂಡ ತೆಂಗಿನಕಾಯಿ ತುರಿ ಸೇರಿದಂತೆ ಎಲ್ಲವನ್ನೂ ಒಂದೊಂದಾಗಿ ಹಾಕಿ, ಮಿಕ್ಸ್ ಮಾಡಿ ಸ್ವಲ್ಪ ನೀರು ಹಾಕಿ ಬೇಯಿಸಿ. ಇದಕ್ಕೆ ಮೊಟ್ಟೆ ಒಡೆದು ಹಾಕಿ ಇನ್ನು ಸ್ವಲ್ಪ ಹೊತ್ತು ಬೇಯಿಸಿದರೆ ಎಗ್ ಕರ್ರಿ ರೆಡಿ.