
ಜೇವರ್ಗಿ:ಏ.೯: ರಾಷ್ಟದ ಅಭಿವೃದ್ಧಿಗೆ ಶಿಕ್ಷಣವೇ ತಳದಿಬರಿ ಓದು ಬರಹ ಲೆಕ್ಕಚಾರದ ಸ್ವಾಭಿಮಾನದ ಬದುಕು ದೈನಂದಿನ ಜೇವನ ಕೌಶಲ್ಯಗಳ್ಳನ್ನು ಜೀವನ ಪಯಣದಲ್ಲಿ ಆಳವಡಿಸಿಕೊಳ್ಳಬೇಕು ಕುಟುಂಬ ಮತ್ತು ಶಾಲೆ ಸಮಾಜ ಮಕ್ಕಳು ಬೆಳೆವಾಣಿಗೆ ಮಹಾoತ ಪಾತ್ರ ವಹಿಸುತ್ತಾದೆಂದು ಸರಕಾರಿ ನೌಕರರ ಸಂಘದ ನಿರ್ದೇಶಕರಾದ ಗುರುಶಾಂತಪ್ಪ ಚಿಂಚೋಳಿ ಹೇಳಿದರು ಉದ್ಘಾಟನೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ದಾನಪ್ಪಗೌಡ ಹಳಿಮನಿ ಉದ್ಘಾಟಸಿ ಮಾತನಾಡಿದವರು ಶಿಕ್ಷಣವೆoದು ಹುಲಿಯ ಹಾಲಿನoತೆ ಕುಡಿದರೆ ಘರ್ಜನೆ ಮಾಡಬೇಕು ಎಂದು ಹೇಳಿದರು ನಂತರ ಲೇಖಕರಾದ ಪ್ರಕಾಶ ಸಿ ಹರಕುಡೆ ಹುಟ್ಟುವ ಮಕ್ಕಳು ಜೀವನದ ದಿಕ್ಕನೆ ಬದಲಾಸಿ ಭವ್ಯ ಭಾರತ ಉತ್ತಮ ಪ್ರಜಾಗಳಾಗುತ್ತಾರೆ ಎಂದು ಲೇಖಕರಾದ ಪ್ರಕಾಶ ಸಿ ಹರಕುಡೆ ಹೇಳಿದರುಸರ್ಕಾರಿ ನೌಕರ ಸಂಘದ ಉಪಾಧ್ಯಕ್ಷ ಶಿವಾನಂದ ದಾನಾಮಗುಡಿ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರ ಸಂಘದ ಉಪಾಧ್ಯಕ್ಷ ಕಾಸಿಯ್ಯ ಗುತ್ತೇದಾರ ಅಡಿವೆಪ್ಪ ಸಿಡಿಖೇಡ ಮಾತನಾಡಿದರು ತಾಲೂಕಿನ ಚನ್ನುರ ಹೊಸ ಬಡಾವಾಣಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಐದನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಹಾಗೂ ಹಿರಿಯ ಸಂಪಾದಕರಾದ ಶೇಷ ಮೂರ್ತಿ ಆವಧಾನಿ ಹಾಗೂ ಗ್ರಾಮ ಪಂಚಾಯತ್ ಸಾಮಾಜಿಕ ನ್ಯಾಯ ಸ್ಥಾಯಿ ಮಾಜಿ ಅಧ್ಯಕ್ಷ ಹಾಗೂ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ತಾಲೂಕು ಅಧ್ಯಕ್ಷ ಮರೆಪ್ಪ ಬೇಗಾರ್ ಇವರಿಗೆ ವಿಶೇಷ ಸನ್ಮಾನ ಮಾಡಿ ಸತ್ಕಾರಿಸಲಾಯಿತು ಸುಮಾರು ಎರಡು ದಶಕಗಳ ಕಾಲ ಪತ್ರಿಕಾರಂಗದಲ್ಲಿ ಸೇವೆ ಸಲ್ಲಿಸಿ ತಮ್ಮದೆಯಾದ ಛಾಪು ಮೂಡಿಸಿ ಅನೇಕ ಪ್ರಶಸ್ತಿ ಲಭಿಸಿವೆ ಮಾಧ್ಯಮ ರತ್ನ ವಿವಿಧ ಸಂಘ ಸಂಸ್ಥೆಗಳಿAದ ಕರ್ನಾಟಕ ರಾಜೋತ್ಸವ ಪ್ರಶಸ್ತಿ ಕರ್ನಾಟಕ ರಾಜೋತ್ಸವ ಪ್ರಶಸ್ತಿ ರತ್ನ ಸಮಾಜ ಸೇವೆ ರತ್ನ ಹೀಗೆ ಅನೇಕ ಪ್ರಶಸ್ತಿಗಳು ಬಂದಿರುವುದು ಗುರುತಿಸಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ವತಿಯಿಂದ ಅದ್ದೂರಿಯಾಗಿ ಸನ್ಮಾನಿಸಿ ಸತ್ಕಾರಸಿದರು ಸರಕಾರ ಕಿರಿಯ ಪ್ರಾಥಮಿಕ ಶಾಲೆ ಮುಖ್ಯಗುರುಗಳಾದ ರಾಜಶೇಖರ್ ಅರಳ ಅಧ್ಯಕ್ಷತೆ ವಹಿಸಿ ಮಾತನಾಡಿದರು ಮಕ್ಕಳು ಒಳ್ಳೆಯ ಗುಣಮಟ್ಟದ ಶಿಕ್ಷಣ ನೀಡಿದ್ದೇವೆ ಆದ್ದರಿಂದ ನಮ್ಮ ಶಾಲೆ ಯ ಮಕ್ಕಳು ನವೋದಯ ಮೂರಾರ್ಜಿ ದೇಸಾಯಿ ವಸತಿ ಶಾಲೆಗೆ ಆಯ್ಕೆಯಾಗಿದ್ದಾರೆ ಎಂದು ಹೇಳಿದರು ಮುಖ್ಯ ಅತಿಥಿಗಳಾಗಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಬ್ದುಲ ಗುತ್ತೇದಾರ ಗ್ರಾಮ ಪಂಚಾಯತ್ ಸದಸ್ಯರು ಚಿಂದನoದ ದವಲಪ್ಪ ಗುತ್ತೇದಾರ ಶಿಕ್ಷಕರಾದ ಜಾಫರ ಶರೀಫಾ ಶ್ರೀಶೈಲ ಹಿರೇಗೌಡ ಮಲ್ಲಿಕಾರ್ಜುನ ಹಿರೇ ಪೂಜಾರಿ ಕರೀಂ ಸಾಬ್ ಮುಲ್ಲಾಗೋಳ ಸಂಗಮೇಶ ಡ್ರಾ. ದೇವಪ್ಪ ಮಾಸ್ಟರ್ ಮಾನಪ್ಪ ಕೊಟ್ಟಗಿ ಅಕ್ಷಯ ಕುಮಾರ್ ಶರಣು ತಳವಾರ ಶಿವುಕುಮಾರ್ ನಾಟೇಕಾರ ಈರಣ್ಣ ಗುತ್ತೇದಾರ ಸೇರಿದಂತೆ ಅನೇಕರು ಇದ್ದರು





















