Home ಜಿಲ್ಲೆ ಕಲಬುರಗಿ ರಸ್ತೆಯ ಮೇಲೆ ಚರಂಡಿ ನೀರು ದುರಸ್ತಿಗೆ ಆಗ್ರಹ

ರಸ್ತೆಯ ಮೇಲೆ ಚರಂಡಿ ನೀರು ದುರಸ್ತಿಗೆ ಆಗ್ರಹ

ಸೇಡಂ, ಮಾ ,೧೫: ತಾಲೂಕಿನ ಬೆನಕನಹಳ್ಳಿ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಹಾಗೂ ಗ್ರಾಮ ಪಂಚಾಯತ್ ಕಾರ್ಯಾಲಯ ಎದರುಗಡೆನೇ ಇರುವ ರಸ್ತೆಯಲ್ಲಿ ಚರಂಡಿ ನೀರು ನಿಂತಿದ್ದು ಇದರಿಂದ ಶಾಲಾ ಮಕ್ಕಳಿಗೆ ಗ್ರಾಮಸ್ಥರಿಗೆ ನಿತ್ಯ ತೊಂದರೆ ಅನುಭವಿಸಲಾಗುತ್ತಿದ್ದು ಈ ಸಮಸ್ಯೆ ಕುರಿತು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದು ಮನವಿ ಕೊಂಡರು ಕ್ಯಾರೇ ಎನ್ನದೆ ಹಾರಿಕೆ ಉತ್ತರ ನೀಡುತ್ತಾರೆ ನಿರ್ಲಕ್ಷ ದೋರಣೆ ತೋರಿತಿದ್ದಾರೆ ಹಾಗೂ ದೂರವ್ಯವಸ್ಥೆ ನೋಡಿದ್ರು ನೋಡದೆ ಕೇಳಿದ್ದುರು ಕೇಳಿದ್ದoಗೆ ಇದಕ್ಕೂ ತಮಗೂ ಸಂಬAಧ ಇಲ್ಲದಂಗೆ ಮಾತಾಡುತ್ತಿದ್ದಾರೆ ವಿಶೇಷ ವಾಗಿ ಗ ಫೋನ್ ಕರೆಗೂ ಸಿಗದೇ ಸಾರ್ವಜನಿಕರಿಗೆ ಸತಾಯಿಸುತ್ತ ಬೇಜವಾಬ್ದಾರಿ ಮಾಡುತ್ತಿದ್ದಾರೆ ತಕ್ಷಣ ಸಂಬAಧ ಪಟ್ಟ ವರು ಸಮಸ್ಯೆ ಬಗೆಹರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡ ಬೇಕೆಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಕ ರ ವೇ ಅಧ್ಯಕ್ಷರಾದ ಮಲ್ಲಿಕಾರ್ಜುನ ಕಾಕಲವಾರ ಬೆನಕನಹಳ್ಳಿ ಮನವಿ ಮಾಡಿಕೊಂಡಿದ್ದಾರೆ.