
ಜೇವರಗಿ,ಫೆ.10: ಮಹಾ ಬೋಧಿ ಮಹಾ ವಿಹಾರ ಮುಕ್ತಿ ಆಂದೋಲನ ಬೆಂಬಲಿಸಿ ದಿಲ್ಲಿ ಚಲೋ ಜಂತರ್ ಮಂತರ್ ರಾಮಲೀಲಾ ಮೈದಾನದಲ್ಲಿ ನಡೆಯಲಿರುವ ಹೋರಾಟದಲ್ಲಿ ಜೇವರ್ಗಿ ತಾಲ್ಲೂಕಿನಿಂದ 40 ಬೌದ್ಧ ಉಪಾಸಕರು ಭಾಗವಹಿಸಿ ಹೋರಾಟಕ್ಕೆ ಶಕ್ತಿ ತುಂಬಲಿದ್ದಾರೆ.ಸೋಮವಾರ ಬೆಳಿಗ್ಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿ ಹೋರಾಟದಲ್ಲಿ ಭಾಗವಹಿಸಲು ತೆರಳಿದರು.ಜಿಪಂ ಮಾಜಿ ಸದಸ್ಯ ಚಂದ್ರಶೇಖರ ಹರನಾಳ ನೇತೃತ್ವದಲ್ಲಿ ದಿಲ್ಲಿ ಚಲೋ ಉಪಾಸಕರಾದ ಶಾಂತಪ್ಪ ಯಲಗೋಡ ಮಲ್ಲಮ್ಮ ಕೊಬ್ಬಿನ, ಮಲ್ಲಣ್ಣ ಕೊಡಚಿ ಸಿದ್ದರಾಮ ಕಟ್ಟಿ ಶ್ರೀಹರಿ ಕರಕಿಹಳ್ಳಿ ಮಾಪಣ್ಣ ಕಟ್ಟಿ ಸಿದ್ದು ಕೆರೂರ್ ರವಿ ಕುಳಗೇರಿ, ವಕೀಲ ರಾಜಶೇಖರ ಶಿಲ್ಪಿ, ಮರೆಪ್ಪ ಬೇಗಾರ್ ಶರಣು ಬಡಿಗೇರ್ ಮಿಲಿಂದ ಸಾಗರ ಯಶ್ವವಂತ ಬಡಿಗೇರ್ ಮಲ್ಲು ಹೊಸಮನಿ ಮಲ್ಲಿನಾಥ್ ಹೆಗ್ಗಡೆ ರವಿ ಸರಕಾರ ಶ್ರೀನಾಥ ಕಟ್ಟಿಸoಗಾವಿ ಸುಭಾಸ ಕೊಬ್ಬಿನ ಜುಮ್ಮಣ್ಣ ಗುರುಲಿಂಗಪ್ಪ ಧರ್ಮಣ್ಣ ಮಾವನೂರ್ ರಾಜು ಹಾಲಗಡ್ಲ ಹಯ್ಯಾಳಪ್ಪ ಗಂಗಾಕರ್ ಗುರಣ್ಣ ಐನಾಪುರ್ ಮೈಬೂಬ್ ಮನಿಯರ್ ಮಳ್ಳಿ ಮಲ್ಲಪ್ಪ ಮಾಡಿಗಿ ಹೊಸಮನಿ ಭೀಮರಾಯ ನಗನೂರ ಶ್ರೀಮಂತ ಕಿಲ್ಲೆ ದಾರ ಶರಣಬಸಪ್ಪ ಲಕಣಪುರ ಬಲರಾಮ ಹರನೂರ ಬಾಬು ಹಿಪ್ಪರಗಿ ಪುಂಡಲೀಕ ಗಾಯಕವಾಡ ಧಮ್ಮ ಸೇವೆ ಮಾಡಿದರು






















