ಜಿಲ್ಲೆಹುಬ್ಬಳ್ಳಿಆಯ್ಕೆBy Hubli_Newsroom - March 24, 2026FacebookXWhatsAppEmail ಶಿರಹಟ್ಟಿ,ಮಾ24: ತಾಲೂಕಿನ ಕನಕವಾಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ನಮೃತಾ ವಿಶ್ವನಾಥ್ ಬಸಾಪುರ 2026 27 ನೇ ಸಾಲಿಗೆ ನವೋದಯ ಕೇಂದ್ರೀಯ ವಿದ್ಯಾಲಯಕ್ಕೆ ಆಯ್ಕೆಯಾಗಿದ್ದಾಳೆ.