ಜ.೧೨-೧೩; ವಿವೇಕಾನಂದದಲ್ಲಿ ‘ವಿವೇಕಾನಂದ ಜಯಂತಿ’ ೨೦ ಸಾವಿರ ಕಂಠಗಳ ಸಮೂಹ ಗಾಯನ- ಶತ ಜಯಘೋಷ್

0
ಪುತ್ತೂರು; ಯುವಜನತೆ ಮತ್ತು ದೇಶಭಕ್ತಿ ಚಿಂತನೆಯಡಿಯಲ್ಲಿ ರಾಷ್ಟ್ರೀಯತೆಯನ್ನು ಯುವಜನತೆಯಲ್ಲಿ ಉದ್ದೀಪನ ಮಾಡುವ ಉದ್ದೇಶದೊಂದಿಗೆ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಜ.೧೨ರಂದು ವಿವೇಕಾನಂದ ಜಯಂತಿ ಕಾರ್ಯಕ್ರಮ ನಡೆಯಲಿದೆ. ಮೊತ್ತ ಮೊದಲ ಬಾರಿಗೆ ಈ...

ಪಕ್ಷ ಸಂಘಟನೆ ಮತ್ತು ನಿಷ್ಠೆ ಪರಿಗಣಿಸಿ ಸಂಬಣ್ಣಿಗೆ ವಿಡಿಎ ಅಧ್ಯಕ್ಷ ಸ್ಥಾನ:ಸಚಿವ ಎಂ. ಬಿ. ಪಾಟೀಲ

0
ಸಂಜೆವಾಣಿ ವಾರ್ತೆ,ವಿಜಯಪುರ, ಫೆ. ೧೦: ಪಕ್ಷ ಸಂಘಟನೆ ಮತ್ತು ನಿಷ್ಠೆಯನ್ನು ಪರಿಗಣಿಸಿ ಡಾ. ಗಂಗಾಧರ ಸಂಬಣ್ಣಿ ಅವರಿಗೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದ್ದು, ಅವರು ಜನ ಮೆಚ್ಚುವ ಕೆಲಸ ಮಾಡುವ ವಿಶ್ವಾಸವಿದೆ...

ಸರ್ಕಾರಿ ಶಾಲೆಯಲ್ಲಿ ಕಲಿತವರು ಉನ್ನತ ಹುದ್ದೆಯಲ್ಲಿದ್ದಾರೆ  :ಕೆ.ನೇಮಿರಾಜ್

0
ಸಂಜೆವಾಣಿ ವಾರ್ತೆಹಗರಿಬೊಮ್ಮನಹಳ್ಳಿ. ಫೆ.22 ಸ್ವತಂತ್ರ ಪೂರ್ವದಲ್ಲಿ ತೆರೆದ ಸರ್ಕಾರಿ ಶಾಲೆಗಳು ಕಲಿಕೆಯ ಬುನಾದಿಯಾಗಿದ್ದವು. ಅಂತಹ ಶಾಲೆಯಲ್ಲಿ ಕಲಿತು ಉನ್ನತ ಹುದ್ದೆ ಅಲಂಕರಿಸಿದ್ದಾರೆ. ಎಂದು ಶಾಸಕ ಕೆ ನೇಮಿರಾಜ ನಾಯ್ಕ್ ಹೇಳಿದರು. ತಾಲೂಕಿನ ಬೆಣಕಲ್ ಗ್ರಾಮದ...

ಶುದ್ಧ ಕುಡೀಯುವ ನೀರಿಗಾಗಿ ಪ್ರತಿಭಟನೆಗೆ ಎಚ್ಚೆತ್ತ ಅಧಿಕಾರಿಗಳು /ಯಾದಗಿರ/ಕರ್ನಾಟಕ

0
ಯಾದಗಿರಿ:ಜ.೧೧:ಸೈದಪೂರ ಹೋಬಳಿಯಲ್ಲಿ ಬರುವ ನೀಲಹಳ್ಳಿ ಗ್ರಾಮಕ್ಕೆ ಮೂಲಭೂತ ಸೌಕರ್ಯ ನೀಡುವಂತೆ ಆಗ್ರಹಿಸಿ ಉಮೇಶ ಕೆ ಮುದ್ನಾಳ ನೇತೃತ್ವದಲ್ಲಿ ಶುದ್ಧಿ ನೀರಿನ ಘಟಕ ಮತ್ತು ಶಿಥಿಲಗೊಂಡ ನೀರಿನ ಟ್ಯಾಂಕ್ ಮುಂಭಾಗದಲ್ಲಿ ನಿಂತು ಪ್ರತಿಭಟನೆ ನಡೆಸಿದ...

ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕಳಪೆ ಸಾಧನೆ ತೋರಿದರೆ ಶಿಸ್ತುಕ್ರಮ

0
ಕೋಲಾರ,ಫೆ,೧೨- ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮ ಪಡಿಸಲು ಇಲಾಖೆ ಎಲ್ಲಾ ಅಗತ್ಯ ನೆರವು ಸಹಕಾರ ನೀಡಲಿದೆ, ಇಷ್ಟರ ನಡುವೆಯೂ ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಬಗ್ಗೆ ಗಮನಹರಿಸುವಲ್ಲಿ ವಿಫಲರಾಗುವ ಶಾಲೆಗಳ ಮುಖ್ಯಶಿಕ್ಷಕರ ವಿರುದ್ದ ಶಿಸ್ತುಕ್ರಮ...

ಸಕ್ಕರೆ ಕರಡೀಶರ ಪುತ್ಥಳಿ ಸ್ಥಾಪನೆಗೆ ಟಿ.ಹೆಚ್ ಎಂ ಬಸವರಾಜ ಆಗ್ರಹ

0
(ಸಂಜೆವಾಣಿ ವಾರ್ತೆ)ಬಳ್ಳಾರಿ, ಫೆ, 22: ಮರೆಯಲಾಗದ ಮಹಾನುಭಾವ ಸತ್ಕಾರ್ಯ ಪುರುಷ ಸಕ್ಕರೆ ಕರಡೀಶರ ಮೂರ್ತಿಯನ್ನು ನಗರದ ವೃತೊಂದರಲ್ಲಿ ಸ್ಥಾಪಿಸಬೇಕೆಂದು ಕರ್ನಾಟಕ ಇತಿಹಾಸ ಅಕಾಡೆಮಿಯ ಜಿಲ್ಲಾಧ್ಯಕ್ಷ ಟಿ. ಹೆಚ್. ಎಂ. ಬಸವರಾಜ್ ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ.ಅವರು...

ಶಿರಸಂಗಿ ಲಿಂಗರಾಜರ ತ್ಯಾಗ ಸದಾ ಸ್ಮರಣೀಯ

0
ಧಾರವಾಡ,ಜ.೧೧: ಶಿರಸಂಗಿಲಿAಗರಾಜರತ್ಯಾಗ, ಕೊಡುಗೆಗಳಿಂದಲಿAಗಾಯತಸಮಾಜಸಮಗ್ರಬೆಳವಣಿಗೆಕAಡಿದೆಎAದುಗೋವಾಭಾರತೀಯಪುರಾತತ್ವಇಲಾಖೆನಿವೃತ್ತನಿರ್ದೇಶಕರಾದಡಾ. ಅರವಿಂದಯಾಳಗಿಹೇಳಿದರು.ನಗರದಲಿAಗಾಯತವಿದ್ಯಾಭಿವೃದ್ಧಿಸAಸ್ಥೆಹಾಗೂಕೆಎಲ್‌ಇಸಮೂಹಸAಸ್ಥೆಗಳುಆಯೋಜಿಸಿದ್ದತ್ಯಾಗವೀರಶಿರಸAಗಿಲಿAಗರಾಜರ ೧೬೫ನೇ ಜಯಂತ್ಯೋತ್ಸವಕಾರ್ಯಕ್ರಮದಲ್ಲಿಮಾತನಾಡಿ, ಲಿಂಗಾಯತಧರ್ಮದಉನ್ನತಿ, ಪ್ರಗತಿಗಾಗಿಜನಕಲ್ಯಾಣಕ್ಕಾಗಿಲಿಂಗರಾಜರುಮಾನವಿಕಕಾರ್ಯಮಾಡುವಮೂಲಕಸ್ಮರಣೀಯರಾಗಿದ್ದಾರೆಎAದರು. ವಿಶ್ವಕ್ಕೆಶಾಂತಿ, ಸೌಹಾರ್ದತೆನೀಡುವತಾತ್ವಿಕವಿಚಾರಗಳುಲಿಂಗಾಯತಧರ್ಮದಲ್ಲಿವೆ. ಬಸವಾದಿಶರಣದಆದರ್ಶಗಳನ್ನುಬದುಕಿನಲ್ಲಿಅಳವಡಿಸಿಕೊಂಡರೆಬದುಕುಸಾರ್ಥಕವಾಗುತ್ತದೆ. ಇಂತಹಶರಣರ, ತ್ಯಾಗಜೀವಿ, ಮಹನೀಯರಕೊಡುಗೆಗಳನ್ನುತಿಳಿಸಿಕೊಡುವಕಾರ್ಯವನ್ನುಲಿಂಗಾಯತಸAಸ್ಥೆಗಳುಮಾಡುತ್ತಿರುವುದುಶ್ಲಾಘನೀಯವಾಗಿದೆಎAದರು.ಬಸವತತ್ತ÷್ವದವಿಚಾರಗಳುಪ್ರಸ್ತುತಅನೇಕಭಾಷೆಗಳಿಗೆಅನುವಾದ, ಮುದ್ರಣಗೊಂಡುವಿಶ್ವದೆಲ್ಲೆಡೆಮನ್ನಣೆಗೆಪಾತ್ರವಾಗುತ್ತಿರುವುದುಸAತಸದವಿಷಯವಾಗಿದೆ. ಶರಣರವಿಚಾರಗಳನ್ನುಹೇಳುವುದಲ್ಲಜೀವನದಲ್ಲಿಅಳವಡಿಸಿಕೊಳ್ಳಬೇಕುಎಂದಅವರು, ಲಿಂಗಾಯತವಿದ್ಯಾಭಿವೃದ್ಧಿಸAಸ್ಥೆಯೊAದಿಗಿನತಮ್ಮಒಡನಾಟವನ್ನುಸ್ಮರಿಸಿಕೊAಡರು.ಕಾರ್ಯಕ್ರಮದಅಧ್ಯಕ್ಷತೆವಹಿಸಿಮಾತನಾಡಿದಲಿಂಗಾಯತವಿದ್ಯಾಭಿವೃದ್ಧಿಸAಸ್ಥೆಉಪಾಧ್ಯಕ್ಷರಾದಶ್ರೀವ್ಹಿ.ಬಿ. ಯಳಲ್ಲಿ, ಶಿರಸಂಗಿಲಿAಗರಾಜರುಸಮಾಜದಶ್ರೇಯೋಭಿವೃದ್ಧಿಗಾಗಿತಮ್ಮೆಲ್ಲಆಸ್ತಿಯನ್ನುವಿದ್ಯಾಸAಸ್ಥೆಗಳಿಗೆದಾನಗೈದರು.ಪ್ರಸ್ತುತಬೆಳಗಾವಿಯಜಿಲ್ಲಾಧಿಕಾರಿಗಳಅದ್ಯಕ್ಷತೆಯಲ್ಲಿಟ್ರಸ್ಟಕಾರ್ಯನಿರ್ವಹಿಸುತ್ತಿರುವಕುರಿತಾಗಿಮಾಹಿತಿನೀಡಿದರು. ಈ ಮೂಲಕಶೈಕ್ಷಣಿಕಕ್ರಾಂತಿಮಾಡಿದ್ದಾರೆ. ಅವರತ್ಯಾಗದಿಂದಅನೇಕಸAಸ್ಥೆಗಳುಬೆಳೆದಿವೆಎAದುಮಹನೀಯರತ್ಯಾಗ, ದಾನಗಳನ್ನುಸ್ಮರಿಸಿದರು.ಸ್ವಾಗತಮತ್ತುಪರಿಚಯವನ್ನುಸಂಸ್ಥೆಯಗೌರವಕಾರ್ಯದರ್ಶಿಸಿ....

ಗೋಗಿ ಪಿಎಸಿಎಸ್‌ಗೆ ನೂತನ ಸಾರಥ್ಯ : ಅಧ್ಯಕ್ಷ, ಉಪಾಧ್ಯಕ್ಷರಿಗೆ ಸಚಿವ ದರ್ಶನಾಪೂರರ ಗೌರವ ಸನ್ಮಾನ

0
ಯಾದಗಿರಿ :ಫೆ.೨೧: ಗ್ರಾಮೀಣ ಸಹಕಾರ ಚಳವಳಿಗೆ ನೂತನ ಚೈತನ್ಯ ತುಂಬುವ ಹಾದಿಯಲ್ಲಿ, ತಾಲೂಕಿನ ಗೋಗಿ ಗ್ರಾಮದ ಗೋಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಆಯ್ಕೆಯಾದ ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ರಾಜ್ಯ ಸಚಿವ ಶರಣಬಸಪ್ಪಗೌಡ...

ಲೂಡೋ ಪ್ಲಾಸ್ಟಿಕ್ ಕಾಯಿನ್ ಗಂಟಲಲ್ಲಿ ಸಿಲುಕಿ ಎಂಟು ವರ್ಷದ ಬಾಲಕಿ ಸಾವು

0
ಮಂಗಳೂರು-ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಲೂಡೋ ಪ್ಲಾಸ್ಟಿಕ್ ಕಾಯಿನ್ ನುಂಗಿದ ಎಂಟು ವರ್ಷದ ಬಾಲಕಿಯೊಬ್ಬಳು ಉಸಿರುಗಟ್ಟಿ ಸಾವನ್ನಪ್ಪಿದ ದಾರುಣ ಘಟನೆ ಉಳ್ಳಾಲ ಸಮೀಪದ ಕೊಲ್ಯದಲ್ಲಿ ಶನಿವಾರ ನಡೆದಿದೆ.ಮೃತ ಬಾಲಕಿಯನ್ನು ಕಾಸರಗೋಡು ಜಿಲ್ಲೆಯ ಮಧೂರು ಉಳಿಯತ್ತಡ್ಕ ಮೂಲದ...

ಮಹಿಳಾ ವಿವಿಯಲ್ಲಿ ಸ್ವಾಮಿ ವಿವೇಕಾನಂದ ಜಯಂತಿ

0
ಸಂಜೆವಾಣಿ ವಾರ್ತೆ,ವಿಜಯಪುರ, ಜ. ೧೩: ಇಲ್ಲಿಯ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಭಕ್ತಿಭಾವ ಮತ್ತು ಶ್ರದ್ಧೆಯಿಂದ ಆಚರಿಸಲಾಯಿತು.ಈ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.ಸ್ವಾಮಿ ವಿವೇಕಾನಂದರ...
98,150FansLike
3,695FollowersFollow
3,864SubscribersSubscribe