ಕನ್ನಡ ಜಾಗೃತಿ ಸಮಾವೇಶದಲ್ಲಿ ಮಹೇಶ್ ಜೋಶಿ ವಿರುದ್ಧ ಹಲವು ನಿರ್ಣಯಗಳು

0
ಸಂಜೆವಾಣಿ ವಾರ್ತೆಮಂಡ್ಯ: ಮೇ.18- ದ್ವೇಷಪೂರಿತ ದುರಾಡಳಿತ, ಆರ್ಥಿಕ ಅಶಿಸ್ತು ಹಾಗೂ ಸರ್ವಾಧಿಕಾರಿ ಧೋರಣೆಯಿಂದಾಗಿ ಪರಿಷತ್ತಿನ ಘನತೆಗೆ ಚ್ಯುತಿಯುಂಟು ಮಾಡಿರುವ ಕಸಾಪ ಅಧ್ಯಕ್ಷ ಮಹೇಶ ಜೋಶಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಮತ್ತು ಸಚಿವ...

ಕಂಪ್ಯೂಟರ್ ಕಲಿಕೆಯಿಂದ ಉದ್ಯೋಗವಕಾಶಗಳು ಹೆಚ್ಚು: ವೆಂಕಟೇಶ್

0
ಸಂಜೆವಾಣಿ ವಾರ್ತೆಚಾಮರಾಜನಗರ, ಮೇ.18- ಜಾಗತೀಕರಣದ ಪರಿಣಾಮ ಕಂಪ್ಯೂಟರ್ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಪದವಿ ಜೊತೆಗೆ ಕಂಪ್ಯೂಟರ್ ಜ್ಞಾನ ಇದ್ದರೆ ಮಾತ್ರ ಸರ್ಕಾರಿ ಹಾಗೂ ಖಾಸಗಿ ಕಂಪನಿಗಳಲ್ಲಿ ಉದ್ಯೋಗ ನೀಡುತ್ತಾರೆ ಎಂದು ಶ್ರೀ...

ಅಪರೇಷನ್ ಸಿಂಧೂರ ಯಶ್ವಸಿ: ಚಾಮರಾಜನಗರದಲ್ಲಿ ತಿರಂಗಾ ಯಾತ್ರೆ

0
ಸಂಜೆವಾಣಿ ವಾರ್ತೆಚಾಮರಾಜನಗರ, ಮೇ.18- ಅಪರೇಷನ್ ಸಿಂಧೂರ ಕಾರ್ಯಾಚರಣೆ ಯಶ್ವಸಿಯಾದ ಹಿನ್ನಲೆಯಲ್ಲಿ ಚಾಮರಾಜನಗರ ನಾಗರಿಕರಿಂದ ರಾಷ್ಟ್ರ ರಕ್ಷಣೆಗಾಗಿ ನಾಗರಿಕರು ಎಂಬ ಧ್ಯೇಯದೊಂದಿಗೆ ಶನಿವಾರ ನಗರದ ಚಾಮರಾಜೇಶ್ವರ ದೇವಸ್ಥಾನ ಮುಂಭಾಗದಿಂದ ಜಿಲ್ಲಾಡಳಿತದವರಗೆ ಬೃಹತ್ ತಿರಂಗಯಾತ್ರೆ ನಡೆಯಿತು. ನಗರದ...

ಶಾಸಕರಿಂದ ದಿವ್ಯ ಚೇತನ ಎಸ್.ಎಂ.ಕೃಷ್ಣ ದತ್ತಿನಿಧಿ ಡಿಡಿ ಹಸ್ತಾಂತರ

0
ಸಂಜೆವಾಣಿ ನ್ಯೂಸ್ಮೈಸೂರು.ಮೇ.18:- ಮಾಜಿ ಮುಖ್ಯಮಂತ್ರಿಗಳು ಹಾಗೂ ಹಿರಿಯ ಮುತ್ಸದ್ದಿ ಎಸ್.ಎಂ.ಕೃಷ್ಣರವರ ಹೆಸರಿನಲ್ಲಿ ಸ್ಥಾಪಿಸಿರುವ ದಿವ್ಯ ಚೇತನ ಎಸ್.ಎಂ.ಕೃಷ್ಣ ದತ್ತಿನಿಧಿ ಡಿಡಿಯನ್ನು ಶಾಸಕರಾದ ಕೆ.ಎಂ.ಉದಯ್ ಹಾಗೂ ದಿನೇಶ್ ಗೂಳಿಗೌಡ ರಾಮಕೃಷ್ಣ ಆಶ್ರಮದಲ್ಲಿ ಹಸ್ತಾಂತರಿಸಿದರು. ಮೈಸೂರು ವಿಶ್ವ...

ಸಿಎಂ ನಿವಾಸದ ವಾರ್ಡಿನಲ್ಲಿ ರಸ್ತೆ ದುರಸ್ತಿ ವಿರುದ್ಧ ಪ್ರತಿಭಟನೆ

0
ಸಂಜೆವಾಣಿ ನ್ಯೂಸ್ಮೈಸೂರು.ಮೇ.18:- ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಿವಾಸ ಇರುವ ರಾಮಕೃಷ್ಣನಗರದ 58ನೇ ವಾರ್ಡಿನಲ್ಲಿ ಸಾಯಿಬಾಬು ವೃತ್ತದ ಹತ್ತಿರ ರಸ್ತೆ ದುರಸ್ತಿ ಮತ್ತು ಕಾಮಗಾರಿ ವಿಳಂಬ ನೀತಿಯ ವಿರುದ್ಧ ಸ್ಥಳೀಯರು ಮತ್ತು ಶಾಲಾ ಮಕ್ಕಳು ರಸ್ತೆಗಿಳಿದು...

ಆಪರೇಷನ್ ಸಿಂಧೂರ ಯಶಸ್ವಿ: ಬೃಹತ್ ರಕ್ತದಾನ ಶಿಬಿರ

0
ಸಂಜೆವಾಣಿ ನ್ಯೂಸ್ಮೈಸೂರು.ಮೇ.18:- ಪೆಹಲ್ಗಾಮ್ ಉಗ್ರರ ದಾಳಿಯ ಬಳಿಕ ಭಾರತದ ಸೈನಿಕರು ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಯಶಸ್ವಿಯಾಗಿ ನಡೆದಿದ್ದು, ನಮ್ಮ ದೇಶದ ಸೈನಿಕರ ಆತ್ಮವಿಶ್ವಾಸ ಹೆಚ್ಚಿಸಲು, ಯಾವುದೇ ಸಂದರ್ಭದಲ್ಲೂ ನಾವು ಅವರ ಜತೆಗಿದ್ದೇವೆ...

ಜೆ.ಜೆ.ಎಂ. ಕಾಮಗಾರಿ ಪರಿಶೀಲಿಸಿದ ಸಿಇಓ

0
ಸಂಜೆವಾಣಿ ನ್ಯೂಸ್ಮೈಸೂರು.ಮೇ.18:- ಜಲ ಜೀವನ್ ಮಿಷನ್ ಕಾಮಗಾರಿಯಲ್ಲಿ ಯಾವುದೇ ಲೋಪವಾಗದಂತೆ ಎಚ್ಚರವಹಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯುಕೇಶ್ ಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಶನಿವಾರ ನಂಜನಗೂಡು ತಾಲ್ಲೂಕಿನ ತಾಂಡವಪುರ, ಸುತ್ತೂರು...

ಸಂತೋಷ್ ಲಾಡ್ ಗೆ ಅಫ್ಜಲ್ ಖಾನ್ ಛಾಯೆ ಕಾಣುತ್ತಿದೆ

0
ಸಂಜೆವಾಣಿ ನ್ಯೂಸ್ಮೈಸೂರು.ಮೇ.18:- ಮರಾಠ ಸಮುದಾಯಕ್ಕೆ ಸೇರಿದ ಸಚಿವ ಸಂತೋಷ್ ಲಾಡ್‍ಗೆ ಶಿವಾಜಿ ಬದಲು ಅಫ್ಜಲ್ ಖಾನ್ ಛಾಯೆ ಎದ್ದು ಕಾಣುತ್ತಿದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದರು.ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಸಂತೋಷ್...

ಜನಸಂಖ್ಯೆಗೆ ಅನುಗುಣವಾಗಿ ಒಳ ಮೀಸಲಾತಿ ನೀಡಿ

0
ಸಂಜೆವಾಣಿ ನ್ಯೂಸ್ಮೈಸೂರು.ಮೇ.18:- ಜನಸಂಖ್ಯೆಗೆ ಅನುಗುಣವಾಗಿ ಒಳ ಮೀಸಲಾತಿ ಪಡೆದುಕೊಳ್ಳುವುದಕ್ಕೆ ನಮ್ಮ ಹೋರಾಟ ನಿಲ್ಲುವುದಿಲ್ಲ, ಸಮೀಕ್ಷೆ ಕಾರ್ಯ ಮುಗಿದ ಮೇಲೆ ರಾಜಕೀಯ ಪ್ರಾತಿನಿಧ್ಯಕ್ಕಾಗಿ ಹೋರಾಟ ಮಾಡಬೇಕಾಗಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು. ನಗರದ...
2,501FansLike
3,695FollowersFollow
3,864SubscribersSubscribe