ಸೊಳ್ಳೆ ನಿಯಂತ್ರಣಕ್ಕೆ ಪ್ರತಿಯೊಬ್ಬರು ಕೈ ಜೋಡಿಸಿ: ಡಾ.ಆರ್.ಅಬ್ದುಲ್ಲಾ
ಬಳ್ಳಾರಿ,ಆ.05: ಸಾರ್ವಜನಿಕರು ತಮ್ಮ ಮನೆಯ ಸುತ್ತ-ಸುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸೊಳ್ಳೆಗಳ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಎಂದು ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿ ಡಾ.ಆರ್.ಅಬ್ದುಲ್ಲಾ ಹೇಳಿದರು.ಬಳ್ಳಾರಿ ತಾಲ್ಲೂಕಿನ ಮೋಕ ಸಮುದಾಯ...
ಕರುಣೆ ತೋರಿದ ಮಳೆರಾಯ, ಮಸಾರಿ ರೈತರಲ್ಲಿ ಸಂತಸ’
ಸಂಜೆವಾಣಿ ವಾರ್ತೆಸಿರಿಗೇರಿ: ಆ.05. ಸಿರುಗುಪ್ಪ ತಾಲೂಕು ಸಿರಿಗೇರಿ ಹೋಬಳಿಯಲ್ಲಿ ಇಂದು ಬೆಳಿಗ್ಗೆ ಸಾಧಾರಣ ಮಳೆಯಾಗಿದ್ದು, ಮಸಾರಿ ಜಮೀನುಗಳ ರೈತರಲ್ಲಿ ಸಂತಸ ಮೂಡಿಸಿದೆ. ಉತ್ತಮವಾಗಿ ಪ್ರಾರಂಭಗೊಂಡ ಮುಂಗಾರು ಮಳೆಯಿಂದಾಗಿ ಮಳೆಯಾಶ್ರಿತ ಕೆಂಪುಮಣ್ಣಿನ ಮಸಾರಿ ಹೊರಭೂಮಿ...
ಶ್ರೀ ಮುರುಡಬಸವೇಶ್ವರ ಸ್ವಾಮಿಗೆ ಶ್ರಾವಣ ಸೋಮವಾರದ ವಿಶೇಷ ಪೂಜೆ.
ಸಂಜೆವಾಣಿ ವಾರ್ತೆಸಿರಿಗೇರಿ ಆ.05. ಸಿರುಗುಪ್ಪ (ತಾ) ಸಿರಿಗೇರಿ ಗ್ರಾಮದ ಹೊರ ವಲಯದ ಸಿರಿಗೇರಿಕ್ರಾಸ್ ರಸ್ತೆಯ ಪಕ್ಕದಲ್ಲಿರುವ ಶ್ರೀ ಮುರುಡುಬಸವೇಶ್ವರ ಸ್ವಾಮಿ ದೇವಸ್ಥಾನದಲ್ಲಿ, ಅ.04ರಂದು ಶ್ರಾವಣ ಮಾಸದ 2ನೇ ಸೋಮವಾರದ ಪ್ರಯುಕ್ತ, ಪ್ರತಿವರ್ಷದಂತೆ ಈವರ್ಷವೂ...
ರೈತರಿಗೆ ಅಗತ್ಯ ಯೂರಿಯಾ ಪೂರೈಕೆ ಮಾಡಿ ಜೆಡಿಎಸ್ ಆಗ್ರಹ
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ: ಕಳೆದ 2 ವರ್ಷಗಳಿಂದ ರಾಜ್ಯದಲ್ಲಿ ಅಡಳಿತ ನಡೆಸುತ್ತಿರುವ ಮುಖ್ಯ ಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಲಂಚಗುಳಿತನ, ದುರಾಡಳಿತ ಮತ್ತು ವೈಫಲ್ಯದ ವಿರುದ್ದ ಮತ್ತು ರೈತರಿಗೆ ಅಗತ್ಯವಾದ ಯೂರಿಯಾ ರಸಗೊಬ್ಬರ...
ಜಾಸ್ಮಿನ್ ಮುಸ್ಲಿಂ ವಿವಾಹ ಮಾಹಿತಿ ಕೇಂದ್ರದಿಂದಶಾದಿ ಮೇಳ
(ಸಂಜೆವಾಣಿ ವಾರ್ತೆ)ಬಳ್ಳಾರಿ, ಆ.04: ಜಾಸ್ಮಿನ್ ಮುಸ್ಲಿಂ ವಿವಾಹ ಮಾಹಿತಿ ಕೇಂದ್ರದಿಂದ ನಿನ್ನೆ ನಗರದ ಶಾದಿ ಮೇಳ ಕೆ.ಸಿ.ರಸ್ತೆಯಲ್ಲಿರುವ ಕಚೇರಿಯಲ್ಲಿನಡೆಸಲಾಯ್ತು.ಇದರಲ್ಲಿ ಹಿರಿಯರು 70 ಮತ್ತು ಮಹಿಳೆಯರು 25 ಜನ ಭಾಗವಹಿಸಿ. ವಧುವರರ ಮಾಹಿತಿ ಸಂಗ್ರಹಿಸಿದರು,ಇದೇ...
ಓರ್ವಾಯಿಯಲ್ಲಿ ಗಣೇಶ ದೇವಸ್ಥಾನದಲ್ಲಿನೂತನ ವಿಗ್ರಹ ಪ್ರತಿಷ್ಟಾಪನೆ
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಆ.4: ಜಿಲ್ಲೆಯ ಕುರುಗೋಡು ತಾಲೂಕಿನ ಓರ್ವಾಯಿ ಗ್ರಾಮದಲ್ಲಿ ಪುರಾತನವಾದ ದೇವಾಲಯದಲ್ಲಿ ಇಂದು ಗಣೇಶನ ನೂತನ ವಿಗ್ರಹದ ಪ್ರತಿಷ್ಠಾಪನೆ ಕಾರ್ಯ ನಡೆಯಿತು.ಎಮ್ಮಿಗನೂರಿನ ಮಹಾಂತ ಮಠದ ಶ್ರೀಗಳಿಂದ ಈ ಕಾರ್ಯ ಪೂಜಾ ವಿಧಿ...
ಹಾಸ್ಟೆಲ್‌ಗಾಗಿ ಗಡಿನಾಡ ವಿದ್ಯಾರ್ಥಿನಿ ಅಳಲು
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ/ಸಿರುಗುಪ್ಪ, ಆ.04: ಗಡಿನಾಡಿನಲ್ಲಿ ಕನ್ನಡ ಉಳಿಸಬೇಕು ಅಂತಾರೆ ಅದ್ರೇ ಇಲ್ಲಿಯ ವಿದ್ಯಾರ್ಥಿನಿಯೋರ್ವಳು ಹಾಸ್ಟಲ್ ಸೌಲಭ್ಯಕ್ಕಾಗಿ ಪರಿತಪಿಸುತ್ತಿದ್ದಾಳೆ.ಗಡಿನಾಡಿನ ಕರ್ನೂಲು ಜಿಲ್ಲೆಯ ಆದೋನಿ ತಾಲ್ಲೂಕಿನ ಬದನೇಹಾಳು ಮಂಡಲದ ವಿದ್ಯಾರ್ಥಿನಿ ರಜಿಯಾ ಬೇಗಂ. ಪದವಿ ವ್ಯಾಸಂಗದ...
ಕುಡದರಾಳಿನಲ್ಲಿಬಸ್ ಗಾಲಿಗೆ ಬಿದ್ದು ದಂಪತಿ ಸಾವು
ಸಂಜೆವಾಣಿ ವಾರ್ತೆಬಳ್ಳಾರಿ, ಆ.04: ಕೆ.ಕೆ.ಆರ್.ಟಿ.ಸಿ ಬಸ್ ದ್ವಿಚಕ್ರ ವಾಹನ ಡಿಕ್ಕಿ ಹೊಡದ ಪರಿಣಾಮವಾಗಿ ಗಂಡ ಹೆಂಡತಿ ಬಸ್ ಗಾಲಿಗೆ ಬಿದ್ದು ಸ್ಥಳದಲ್ಲಿಯೇ ಮೃತ ಪಟ್ಟ ಘಟನೆ ಸಿರುಗುಪ್ಪ ತಾಲ್ಲೂಕಿನ ಕುಡುದರಹಾಳ ಗ್ರಾಮದಲ್ಲಿ ನಡೆದಿದೆ....
ಕೊಳಗೇರಿ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಲು ಆಗ್ರಹಿಸಿ ತಹಸೀಲ್ದಾರರಿಗೆ ಮನವಿ.
ಸಂಜೆವಾಣಿ ವಾರ್ತೆಹೊಸಪೇಟೆ (ವಿಜಯನಗರ) ಆ3: ಕೊಳಗೇರಿ ನಿವಾಸಿಗರಿಗೆ ಸುಮಾರು ವರ್ಷಗಳಿಂದ ನೀಡಬೇಕಾಗಿದ್ದ ಹಕ್ಕು ಪತ್ರವಿತರಣೆಯನ್ನು ಮುಂದುವರೆಸುವಂತೆ ಆಗ್ರಹಿಸಿ ಮಾನವ ಹಕ್ಕು ಒಕ್ಕೂಟ ತಹಶಿಲ್ದಾರರಿಗೆ ಮನವಿ ಸಲ್ಲಿಸಿದೆ.ಶನಿವಾರ ಜಿಲ್ಲಾಧ್ಯಕ್ಷ ಇಸ್ಮಾಯಿಲ್ ಶೇಕ್ ನೇತ್ರತ್ವದಲ್ಲಿ ಸಂಘದ...
ಹಬೋಹಳ್ಳಿ : ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲು ಕರೆ
ಸಂಜೆವಾಣಿ ವಾರ್ತೆ ಹಗರಿಬೊಮ್ಮನಹಳ್ಳಿ. ಆ.03 79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮ ಮತ್ತು ಸಡಗರದಿಂದ ಆಚರಿಸೋಣ ಎಂದು ಶಾಸಕ ಕೆ ನೇಮಿರಾಜ್ ನಾಯ್ಕ್ ಕರೆ ನೀಡಿದರು . ಪಟ್ಟಣದ ತಾ ಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ...