ಬಳ್ಳಾರಿ ಎಪಿಎಂಸಿಯಲ್ಲಿ ಶೇಂಗಾ ಮಾರಾಟಕ್ಕೆ ಬಂದ ರೈತರುಬಗೆಹರಿಯದ ಖರೀದಿದಾರರು ದಲ್ಲಾಳರ ಮುನಿಸು
* ವಹಿವಾಟು ಸ್ಥಗಿತಗೊಂಡು 9 ನೇ ದಿನ* ಆದೋನಿ, ಚಳ್ಳಕೆರೆ ಮಾರುಕಟ್ಟೆಯತ್ತ ರೈತರು* ಖರೀದಿದಾರರೆ ದಲ್ಲಾಳಿ ಕಮೀಷನ್ ನೀಡ್ಬೇಕೆಂದು ದಲ್ಲಾಳರು* ಈ ಮೊದಲಿನಂತೆ ರೈತರಿಂದ ಪಡೆಯಿರೆಂದು ಖರೀದಿದಾರರು(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಆ.08: ಇಲ್ಲಿನ ಎಪಿಎಂಸಿ...
ಕ.ರ.ವೇ ನಿಂದ ಅಂಗನವಾಡಿ ಕಟ್ಟಡಗಳ ದುರಸ್ತಿಗೆ ಮನವಿ
ಸಂಜೆವಾಣಿ ವಾರ್ತೆ,ಮರಿಯಮ್ಮನಹಳ್ಳಿ, ಆ.08: ಪಟ್ಟಣದ ವಿವಿಧ ಅಂಗನವಾಡಿಗಳ ದುರಸ್ತಿಗೆ ಒತ್ತಾಯಿಸಿ, ಕರ್ನಾಟಕ ರಕ್ಷಣಾ ವೇದಿಕೆ(ನಾ.ಗೌ) ಹೊಸಪೇಟೆ ತಾ. ಘಟಕವು ಶಿಶು ಅಭಿವೃದ್ದಿ ಇಲಾಖೆಯ ಯೋಜನಾಭಿವೃದ್ದಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಮರಿಯಮ್ಮನಹಳ್ಳಿಯ 1, 3 ಹಾಗೂ...
ಜಿಲ್ಲೆಯ ಧ್ವಜಾರೋಹಣಕ್ಕೆ ಸಚಿವ ರಹೀಂಖಾನ್ ನೇಮಕ
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಆ.08: ಈ ತಿಂಗಳು 15 ರಂದು ನಗರದಲ್ಲಿ ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಧ್ವಜಾರೋಹಣ ಮಾಡಲಿದ್ದಾರೆಂದು ಈ ಮೊದಲು ಸರ್ಕಾರ ಆದೇಶ ಹೊರಡಿಸಿತ್ತು.ನಿನ್ನೆ ದಿನ...
ದುರ್ಗಮ್ಮಗೆ ಸ್ವರ್ಣಾಲಂಕಾರ
(ಸಂಜೆವಾಣಿ ವಾರ್ತೆ)ಬಳ್ಳಾರಿ, ಆ.08: ನಗರದ ಆರಾಧ್ಯ ದೇವತೆ ದುರ್ಗಮ್ಮ ದೇವತೆಗೆ ವರ ಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಚಿನ್ನದ (ಸ್ವರ್ಣ)ಮುಖ ಕವಚ ಅಲಂಕಾರ ಮಾಡಲಾಗಿದೆ.ನಾಳೆ ಹುಣ್ಣಿಮೆ ಮತ್ತು ನಾಡಿದ್ದು ಭಾನುವಾರ ಆಗಿರುವುದರಿಂದ ಮೂರು ದಿನಗಳ...
ಸೆಪ್ಟೆಂಬರ್ 16, 17, 18 ರಂದು ರಾಜ್ಯ ಮಟ್ಟದ ರೈತ ಶಿಬಿರ
ಸಂಜೆವಾಣಿ ವಾರ್ತೆಬಳ್ಳಾರಿ, ಆ,.07: ಇಂದು ತಾಲ್ಲೂಕಿನ ಮುದ್ದಟನೂರು ಗ್ರಾಮದಲ್ಲಿ ಎ ಐ ಕೆ ಕೆ ಎಂ ಎಸ್ ರೈತ ಸಂಘಟನೆ ವತಿಯಿಂದ ರೈತರ ಶಿಬಿರದ ಬಗ್ಗೆ ಪ್ರಚಾರ ಮಾಡಲಾಯಿತು.ಈ ಸಂದರ್ಭದಲ್ಲಿ ಸಂಘದ ಜಿಲ್ಲಾ...
ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಆ 11 ರಿಂದ ಆಹೋರಾತ್ರಿ ಧರಣಿ ಸತ್ಯಾಗ್ರಹ
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಆ.07: ಬರಲಿರುವ ಮಳೆಗಾಲದ ಅಧಿವೇಶನದಲ್ಲಿ ರಾಜ್ಯದಲ್ಲಿ ಒಳ ಮೀಸಲಾತಿಯನ್ನು ಜಾರಿಗೆ ತರಬೇಕೆಂದು ಅಸಗ್ರಹಿಸಿ ಆ.11 ರಿಂದ ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ಅನಿರ್ಧಿಷ್ಟಾವಧಿಯ ಆಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಪರಿಶಿಷ್ಟ ಜಾತಿಗಳ...
ಪುನರುತ್ಥಾನದ ‘ಮನುರ್ಭವ’ ಕೃತಿ ಲೋಕಾರ್ಪಣೆ
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಆ.07: ನಗರದಲ್ಲಿರುವ ನೆಹರು ಕಾಲೋನಿಯ ಸಾಧನಾ ಯೋಗ ಕೇಂದ್ರದ ಸಭಾಂಗಣದಲ್ಲಿ ನಿನ್ನೆ ಸಂಜೆ ಪುನರುತ್ಥಾನ ಪ್ರಕಾಶನ ಐದನೇ ಕೃತಿ 'ಮನುರ್ಭವ' ವನ್ನು ಕರ್ನಾಟಕ ಇತಿಹಾಸ ಅಕಾಡೆಮಿಯ ಜಿಲ್ಲಾಧ್ಯಕ್ಷ ಟಿ. ಹೆಚ್....
ವಿದ್ಯಾರ್ಥಿಗಳು ಜೀವನದಲ್ಲಿ ಸಂಸ್ಕೃತಿ ಬೆಳೆಸಿಕೊಳ್ಳಿ
ಸಂಜೆವಾಣಿ ವಾರ್ತೆ ಕೊಟ್ಟೂರು, ಆ.07: ವಿದ್ಯಾರ್ಥಿಗಳು ಜೀವನದಲ್ಲಿ ಸಂಸ್ಕೃತಿಯ ಮಹತ್ವ ಮತ್ತು ಹಳೆಯ ಸಂಪ್ರದಾಯಗಳನ್ನು ಪಾಲಿಸಬೇಕು ಎಂದು ಕಾಲೇಜ್ ಅಧ್ಯಕ್ಷ ಸಿ. ಮೋಹನ್ ರೆಡ್ಡಿ ಹೇಳಿದರು.ಪಟ್ಟಣದ ಕೊಟ್ಟೂರೇಶ್ವರ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದ ವತಿಯಿಂದ...
17 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕಾರ್ಯ ವಿಳಂಬ ಸಲ್ಲದು.
ಸಂಜೆವಾಣಿ ವಾರ್ತೆ ಹಗರಿಬೊಮ್ಮನಹಳ್ಳಿ. ಆ.07 ಕ್ಷೇತ್ರದ 17 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸರ್ಕಾರ 2019 ರಲ್ಲಿ ಬಜೆಟ್ ನಲ್ಲಿ ಅನುಮೋದನೆ ಸಿಕ್ಕರೂ ಸರ್ಕಾರದ ತಾರತಮ್ಯದಿಂದ ಯೋಜನೆ ವಿಳಂಬ ಮಾಡುತ್ತದೆ ಎಂದು ಕೃಷಿ ಭೂಮಿ...
ಆ.10 ನಗರದಲ್ಲಿ ರಾಜಶೇಖರ ನೀರಮಾನ್ವಿ ನೆನಪುಕತೆಗಳ ಸಂವಾದ ಮಾತುಕತೆ
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಆ.07: ಕಳೆದ ವರ್ಷ ನಿಧನರಾದ ಕಥೆಗಾರ ಡಾ.ರಾಜಶೇಖರ ನೀರಮಾನ್ವಿ ಅವರ ಕಥೆಗಳ ಕುರಿತು ಮಾತುಕತೆ ಮತ್ತು ಸಂವಾದ ಕಾರ್ಯಕ್ರಮವನ್ನು ಆ.10 ರಂದು ಬೆಳಿಗ್ಗೆ 10.30 ಕ್ಕೆ ನಗರದ ಬಸವರಾಜೇಶ್ವರಿ ಪಬ್ಲಿಕ್...