ಲಕ್ಷ್ಮೀ ಅರುಣ ಜನಾರ್ಧನರೆಡ್ಡಿಯವರಿಗೆಗ್ಲೋಬಲ್ ಅಚೀವರ್ಸ್ ಅವಾರ್ಡ್

0
(ಸಂಜೆವಾಣಿ ವಾರ್ತೆ)ಬಳ್ಳಾರಿ, ಜು.14: ವಿಶೇಷ ಚೇತನರ ಶಾಲೆ, ವೃದ್ದಾಶ್ರಮ, ಸಾಮೂಹಿಕ ವಿವಾಹ ಸೇರಿದಂತೆ ಹತ್ತಾರು ರೀತಿಯಲ್ಲಿ ಸಮಾಜ ಸೇವೆಯಲ್ಲಿ ತೊಡಗಿದ ಮಾಜಿ ಸಚಿವ, ಗಂಗಾವತಿ ಶಾಸಕ ಗಾಲಿ ಜನಾರ್ಧನರೆಡ್ಡಿ ಅವರ ಪತ್ನಿ ಲಕ್ಷ್ಮೀ...

ಈ ಆಸ್ಪತ್ರೆಯವರಿಗೆ ಶಬ್ದ ಮಾಲಿನ್ಯದ ಅರಿವಿಲ್ಲವೇ

0
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಜು.14: ನಗರದ ಈ ಆಸ್ಪತ್ರೆಗೆ ಶಬ್ದ ಮಾಲಿನ್ಯದ ಅರಿವಿದ್ದಂತೆ ಕಾಣುತ್ತಿಲ್ಲ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿದ್ದರೂ ನಿನ್ನೆ ರಾತ್ರಿ ಆಸ್ಪತ್ರೆ ಕಟ್ಟಡದ ಮೇಲೆ ಡಿಜೆ ಸೌಂಡ್ ಮೂಲಕ‌ ಹಾಡು ನೃತ್ಯ...

ನಗರದ ಪ್ರತಿವಾರ್ಡಿನಲ್ಲೂ ಯೋಗ ಕೇಂದ್ರ

0
(ಸಂಜೆವಾಣಿ ವಾರ್ತೆ)ಬಳ್ಳಾರಿ, ಜು.14: ಜಿಲ್ಲಾ ಪತಂಜಲಿ ಯೋಗ ಸಮಿತಿ ಆಶ್ರಯದಲ್ಲಿ ಬಸವೇಶ್ವರ ಯೋಗ ಕೇಂದ್ರದಿಂದ ನಗರದ ವುಂಕಿ ಮರಿಸಿದ್ದಮ್ಮ ಶಾಲೆಯ ಆವರಣದಲ್ಲಿ ಗುರುವಂದನಾ ಮತ್ತು ಯೋಗ ಶಿಕ್ಷಕರಿಗೆ ಅಭಿನಂದನಾ ಕಾರ್ಯಕ್ರಮ ಕನ್ನಡ ಚೈತನ್ಯ...

ವಿದ್ಯಾರ್ಥಿಗಳಿಗೆ ಕಲಿಕಾ ಸಾಮಾಗ್ರಿ ವಿತರಣೆ

0
ಸಂಜೆವಾಣಿ ವಾರ್ತೆಸಂಡೂರು:ಜು: 13:  ಡಾಕ್ಟರ್ ವಿಶ್ವನಾಥ್ ಬಿದರಿ ಇವರು ಶ್ರೀ ರಾಮಕೃಷ್ಣ ವಿದ್ಯಾ ಶಾಲೆ ಕನ್ನಡ ಮಾಧ್ಯಮದಲ್ಲಿ ಓದಿ ಎಂ ಬಿ ಬಿ ಎಸ್ ನಲ್ಲಿ ಅಭ್ಯಾಸ ಮಾಡಿ 2023ರಲ್ಲಿ ರಾಮಯ್ಯ ಆಸ್ಪತ್ರೆಯಲ್ಲಿ...

ಶ್ರೀ ಸಿದ್ಧಾಂತ ಶಿಖಾಮಣ ಗ್ರಂಥ: ವ್ಯಕ್ತಿತ್ವ ವಿಕಸನಗೊಳಿಸುವುದು: ಶ್ರೀಶೈಲ ಜಗದ್ಗುರು ಚನ್ನ ಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯರು ಅಭಿಮತ

0
ಸಂಜೆವಾಣಿ ವಾರ್ತೆಸಿರುಗುಪ್ಪ, ಜು.13: ವ್ಯಕ್ತಿತ್ವವನ್ನು ವಿಕಾಸನಗೊಳಿಸುವಂತಹ ಮತ್ತು ಆತ್ಮವನ್ನು ಉನ್ನತಗೊಳಿಸುವಂತಹ ಸುಲಭ ಸಾಧನ ಮಾರ್ಗದ ತತ್ವ ಸಿದ್ಧಾಂತಗಳನ್ನು ಸಿದ್ದಾಂತ ಶಿಖಾಮಣ ಗ್ರಂಥ ತಿಳಿಸುತ್ತದೆ ಎಂದು ಶ್ರೀಶೈಲ ಜಗದ್ಗುರು ಚನ್ನ ಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯರು...

ಹಾಲು ಒಕ್ಕೂಟದ ನೂತನ ನಿರ್ದೇಶಕರಾಗಿ ಆಯ್ಕೆಯಾದ ಮರಳು ಸಿದ್ದಪ್ಪನಿಗೆ ಸನ್ಮಾನ

0
ಸಂಜೆವಾಣಿ ವಾರ್ತೆಕೊಟ್ಟೂರು, ಜು.13: ವಿಜಯನಗರ, ಕೊಪ್ಪಳ, ರಾಯಚೂರು, ಬಳ್ಳಾರಿ ಹಾಲು ಒಕ್ಕೂಟದ ನೂತನ ನಿರ್ದೇಶಕರಾಗಿ ಮರಳುಸಿದ್ದಪ್ಪ  ಆಯ್ಕೆಯಾದ ಹಿನ್ನೆಲೆಯಲ್ಲಿ  ಉಜ್ಜಿನಿ ಗ್ರಾಮದ ಹಾಲುಮತದ ಸಮಾಜದಿಂದ ಸನ್ಮಾನ ಮಾಡಲಾಯಿತು.ಕುಲಗುರುಗಳಾದ  ಸುರೇಶ್ ಒಡೆಯರ್ ಮತ್ತು ಹೊಸಹಳ್ಳಿ...

ಪ್ರಾ.ಕೃ.ಪ.ಸ.ಸಂಘಕ್ಕೆ ಇಂದು 3 ಜನ ನಾಮಪತ್ರ ಸಲ್ಲಿಕೆ.

0
ಸಂಜೆವಾಣಿ ವಾರ್ತೆಸಿರಿಗೇರಿ ಜುಲೈ.13. ಸಿರುಗುಪ್ಪ ತಾಲೂಕು ಸಿರಿಗೇರಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಡೆಯುತ್ತಿರುವ, ನಿರ್ದೇಶಕರ ಚುನಾವಣೆಗೆ ಇಂದು ಸಂಘದ ರೈತ ಸದಸ್ಯರಾದ ಶ್ರೀಮತಿ ರಾಜಮ್ಮಹುಲಗಪ್ಪ ಮಹಿಳಾ ಸ್ಥಾನಕ್ಕೆ,  ವಸ್ತ್ರದ...

ರಾಯಲ್ ಸರ್ಕಲ್ ಕಾಮಗಾರಿ ಡಾಂಬರೀಕರಣ ಆರಂಭಟ್ರಾಫಿಕ್ ಸಮಸ್ಯೆಗೆ ದೊರೆಯಲಿದೆಯಾ ಮುಕ್ತಿ

0
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಜು.13: ನಗರದ ಜನ, ವಾಹನ ನಿಬಿಡವಾದ ಗಡಗಿ ಚೆನ್ನಪ್ಪ(ರಾಯಲ್ ) ಸರ್ಕಲ್ ನಲ್ಲಿ ನಡೆಯುತ್ತಿದ್ದ ಕಾಮಗಾರಿ ಮುಕ್ತಾಯದ ಹಂತಕ್ಕೆ ಬಂದಿದ್ದು ಇಂದು ಡಾಂಬರೀಕರಣ ಮಾಡುವ ಕೆಲಸ ಆರಂಭಗೊಂಡಿದ್ದು. ನಾಳೆ ಇಲ್ಲವೇ...

ಸರ್ಕಾರಿ ಶಾಲೆಗಳ ಶಿಕ್ಷಕರ ಕೊರತೆ ನೀಗಿಸಿದಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ

0
ಸಂಜೆವಾಣಿ ವಾರ್ತೆಸಿರುಗುಪ್ಪ, ಜು.13: ತಾಲೂಕಿನ ಗ್ರಾಮೀಣ ಭಾಗದ ಸರಕಾರಿ ಪ್ರಾಥಮಿಕ ಶಾಲೆಗಳಿಗೆ ಶಿಕ್ಷಕರ ಕೊರತೆ ಇರುವ ಶಾಲೆಗಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಜ್ಞಾನದೀಪ ಕಾರ್ಯಕ್ರಮದಡಿ ಜ್ಞಾನದೀಪ ಶಿಕ್ಷಕರ ನಿಯೋಜನೆಯ...

ಲೋಕ ಅದಾಲತ್: ಬಾಕಿ 16424 ಪ್ರಕರಣಗಳ   ಇತ್ಯರ್ಥ

0
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಜು.13: ಅಖಂಡ ಬಳ್ಳಾರಿ ಜಿಲ್ಲೆಯ 28 ನ್ಯಾಯ ಪೀಠಗಳಲ್ಲಿ ನಿನ್ನೆ ನಡೆದ ರಾಷ್ಟ್ರೀಯ ಲೋಕ ಅದಾಲತ್  ನಲ್ಲಿ  ನ್ಯಾಯಾಲಯದಲ್ಲಿ ಬಾಕಿ ಉಳಿದಿದ್ದ, 25611ಪ್ರಕರಣಗಳನ್ನು ಕೈಗೆತ್ತಿಕೊಂಡು ಅದರಲ್ಲಿ 16424 ಪ್ರಕರಣಗಳ ಕಕ್ಷಿದಾರರಿಗೆ...
2,509FansLike
3,695FollowersFollow
3,864SubscribersSubscribe