
ಮುಂದಿನ ೫ ವರ್ಷಗಳಲ್ಲಿ ಬಯೋಫಾರ್ಮಾದಲ್ಲಿ ೧೦ ಸಾವಿರ ಕೋಟಿ ಹೂಡಿಕೆ
ಕೈಗಾರಿಕಾ ಪುನಶ್ಚೇತನಕ್ಕೆ ಆದ್ಯತೆ
- ೨೦೦ ಪ್ರಮುಖ ಕೈಗಾರಿಕಾ ಕ್ಲಸ್ಟರ್ಗಳ ನವೀಕರಣ
- ಭಾರತ ಸೆಮಿಕಂಡಕ್ಟರ್ ಮಿಷನ್ ೨.೦ ಆರಂಭ
- ಸೆಮಿಕಂಡಕ್ಟರ್ ಮಿಷನ್ನ ವೇಗ ಹೆಚ್ಚಳಕ್ಕೆ ೪೦ ಸಾವಿರ ಕೋಟಿ ಅನುದಾನ
- ಖನಿಜ ಸಂವೃದ್ಧ ರಾಜ್ಯಗಳಾದ ಒರಿಸ್ಸಾ, ಕೇರಳ, ಆಂಧ್ರ ಪ್ರದೇಶ ತಮಿಳುನಾಡು ಬೆಂಬಲ
- ಮೂಲಕ ಸೌಕರ್ಯ ಅಭಿವೃದ್ಧಿ ಒತ್ತು
- ಪರಂಪರೆಯ ಕೈಗಾರಿಕಾ ವಲಯಗಳ ಪುನರುಜೀವನಕ್ಕೆ ಸಾಧ್ಯತೆ
- ಎಂಎಸ್ಎಂವಿ ಗಳ ಬೆಂಬಲಿಸಲು ಸ್ವಾವಲಂನೆ ವಿಧಿಗೆ ೪ ಸಾವಿರ ಕೋಟಿ
- ೫ ಪ್ರಾದೇಶಿಕ ಸಹಭಾಗಿತ್ವದಲ್ಲಿ ಮೆಡಿಕಲ್ ಹಬ್ ಘೋಷಣೆ
- ಮೇಗಾ ಜವಳಿ ಪಾರ್ಕ್ ಸ್ಥಾಪನೆ ಪ್ರಸ್ತಾವ
- ಮುಂದಿನ ೫ ವರ್ಷಗಳಲ್ಲಿ ೨೦ ಹೊಸ ಜಲಮಾರ್ಗ
- ಖಾಸಗಿ ಡೆವಲಪರ್ಗಳ ನೆರವಿಗಾಗಿ ಮೂಲಸೌಕರ್ಯ ಅಪಾಯ ನಿಧಿ ಪ್ರಸ್ತಾವ
- ಪೂರ್ವಭಾರತಕ್ಕೆ ವಿನ್ಯಾಸ ಶಿಕ್ಷಣ ಕ್ಷೇತ್ರ
- ಪ್ರತಿ ಜಿಲ್ಲೆಯಲ್ಲಿ ಒಂದು ಬಾಲಕಿಯ ವಿದ್ಯಾರ್ಥಿನಿಲಯ
- ಮಹಾತ್ಮಗಾಂಧಿ ಗ್ರಾಮ್ ಸ್ವರಾಜ್ ಯೋಜನೆ ಘೋಷಣೆ
- ಕ್ರೀಡಾ ಸಾಮಾಗ್ರಿಗಳ ಉದ್ಯಮಕ್ಕೆ ಉತ್ತೇಜನ
- ಏಮ್ಸ್ ಮಾದರಿಯಲ್ಲಿ ೩ ಆಯುರ್ವೇದ ಸಂಸ್ಥೆ
- ಖೆಲೋ ಇಂಡಿಯಾ ಮಿಷನ್ ಆರಂಭ
- ದೇಶದಲ್ಲಿ ಹೊಸ ಕ್ರೀಡಾಂಗಣ ಸಂಕೀರಣ ಘೋಷಣೆ
- ದೇಶದ ೫ ನಗರಗಳಲ್ಲಿ ವಿಶ್ವವಿದ್ಯಾಲಯ ಟೌನ್ಶಿಪ್ ನಿರ್ಮಾಣ
- ೨೦ ಸಾವಿರ ಪ್ರವಾಸಿ ತಾಣಗಳಲ್ಲಿ ಮಾಹಿತಿಗಾಗಿ ೧೦ ಸಾವಿರ ಗೈಡ್ಗಳಿಗೆ ತರಬೇತಿ
- ಪ್ರಸಕ್ತ ಸಾಲಿನಲ್ಲಿ ಬಂಡವಾಳ ವೆಚ್ಚಕ್ಕೆ ೧೨.೧೨ ಕೋಟಿ ಖರ್ಚು
- ಕರಾವಳಿ ತೆಂಗು, ಗಂಧ, ಗೇರುಬೇಳೆ ಉತ್ತೇಜನ
- ಉದ್ಯೋಗ ಹೆಚ್ಚಿಸಲು ಪಶುಸಂಗೋಪನಾ ಕ್ಷೇತ್ರಕ್ಕೆ ಆದ್ಯತೆ
- ಹತ್ತಿ ಮತ್ತು ಕೈಮಗ್ಗಕ್ಕೆ ಉತ್ತೇಜನಕ್ಕಾಗಿ ಮಹಾತ್ಮಗಾಂಧೀ ಗ್ರಾಮ ಸ್ವರಾಜ್ ಉಪಕ್ರಮ
- ೨೦೩೦ರ ವೇಳೆಗೆ ಜಾಗತಿಕ ಉತ್ಪನ್ನಗಳಿಗೆ ಭಾರತದ ಗೇರು ಮತ್ತು ಕೋಕೋ
- ಲೋಥಾಲ್, ಹಸ್ತಿನಾಪುರ ಸೇರಿದಂತೆ ೧೫ ಪುರಾತ್ವತ ಸ್ಥಳಗಳ ಅಭಿವೃಧ್ದಿಗೆ ಪ್ರಸ್ತಾವ
- ವಿದೇಶಾ ಯಾತೆ ಕೈಗೊಳ್ಳುವವರಿಗೆ ಟಿಡಿಎಸ್ ಮೊತ್ತ ಶೇ. ೨ ರಷ್ಟು ಇಳಿಕೆ
- ಅನಿವಾಸಿ ಭಾರತೀಯರ ಆಸ್ತಿ ಮಾರಾಟದ ಮೇಲಿನ ಟಿಡಿಎಸ್ ಕಡಿತ
- ವಿದೇಶಗಳಲ್ಲಿ ಆಸ್ತಿ ಘೋಷಣೆಗೆ ೬ ತಿಂಗಳ ಅವಕಾಶ
- ಹೊಸ ತೆರಿಗೆ ಪದ್ಧತಿ ಏಪ್ರಿಲ್ನಿಂದ ಜಾರಿ
- ಮೋಟಾರ್ ಆಕ್ಸಿಡೆಂಟ್ ಕ್ಲೇಮುಗಳಿಗೆ ತೆರಿಗೆ ಇಲ್ಲ
- ಹಣಕಾಸು ಆಯೋಗದ ಮೂಲಕ ರಾಜ್ಯಗಳಿಗೆ ೧.೪೩ ಲಕ್ಷ ಕೋಟಿ
- ಮಾನಸಿಕ ಆರೋಗ್ಯಕ್ಕೆ ನಿಮ್ಹಾನ್ಸ್-೨ ರಾಂಚಿಯಲ್ಲಿ ಪ್ರಸ್ತಾವನೆ
- ಮಹಿಳೆಯರಿಗೆ ಲಕ್ಪತಿ ದೀದಿಯೋಜನೆಗೆ ಇನ್ನಷ್ಟು ಉತ್ತೇಜನ
- ೨೫ ಕೋಟಿ ಜನ ಬಡತನದಿಂದ ಮುಕ್ತ
- ಶೀ ಮಾರ್ಟ್ ಯೋಜನೆ ಘೋಷಣೆ
- ಷೇರುಗಳ ನೇರ ಖರೀದಿಗೆ ವಿದೇಶಿಗಳಿಗೆ ಅವಕಾಶ
- ೧೬ನೇ ಹಣಕಾಸು ಆಯೋಗದ ಶಿಫಾರಸ್ಗಳಿಗೆ ಒಪ್ಪಿಗೆ
- ೧೩ ಕ್ಯಾನ್ಸರ್ ಔಷಧಿಗಳ ತೆರಿಗೆ ವಿನಾಯಿತಿ





























