ಅದಿತಿ ಕಂಠಿಗೆ ಕಂಚಿನ ಪದಕ

ಕಲಬುರಗಿ:ನ.10: ಮೈಸೂರುನಲ್ಲಿ ನಡೆದರಾಜ್ಯಮಟ್ಟದ ಶಾಲಾ ಕ್ರೀಡಾಕೂಟದಈಜುಸ್ಪರ್ಧೆಯಲ್ಲಿ (ಅಂಡರ್-14) ನಗರದಎಸ್ ಬಿಆರ್ ಶಾಲೆಯ ವಿದ್ಯಾರ್ಥಿನಿ ಅದಿತಿಅರುಣಕುಮಾರ್‍ಕಂಠಿ 50 ಮೀ. ಫ್ರೀ ಸ್ಟೈಲ್ ವಿಭಾಗದಲ್ಲಿಕಂಚಿನ ಪದಕ ಪಡೆದುಜಿಲ್ಲೆಗೆಕೀರ್ತಿ ತಂದಿದ್ದಾಳೆ.

ನ. 8 ಮತ್ತು 9 ರಂದುಕ್ರೀಡಾಕೂಟಆಯೋಜಿಸಲಾಗಿತ್ತು. ವಿದ್ಯಾರ್ಥಿನಿಯ ಸಾಧನೆಗೆಈಜುತರಬೇತುದಾರರಾದ ಮಚೇಂದ್ರ್ ಸಿಂಗ್ ಠಾಕೂರ್ ಹಾಗೂ ರೇಣುಕಾ ಬಿರಾದರ್ ಹರ್ಷ ವ್ಯಕ್ತಪಡಿಸಿದ್ದಾರೆ.