
ವಿಜಯನಗರ ವಿಧಾನಸಭಾ ಕ್ಷೇತ್ರದ ಹೊಸಹಳ್ಳಿ ವಾರ್ಡ್ ನ ವಿಜಯನಗರ ಮೆಟ್ರೋ ನಿಲ್ದಾಣ ಬಳಿ ನವೀಕರಣಗೊಂಡ ಬುಲೇವಾರ್ಡ್ ಉದ್ಯಾವನವನ್ನು ವಿಜಯನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ ಕೃಷ್ಣಪ್ಪ ರವರು ಉದ್ಘಾಟನೆ ಮಾಡಿದರು ಈ ಸಂಧರ್ಭದಲ್ಲಿ ವಿಜಯನಗರ ವಿಧಾನಸಭಾ ಕ್ಷೇತ್ರದ ಯುವ ಮುಖಂಡರಾದ ಪ್ರದೀಪ್ ಕೃಷ್ಣಪ್ಪ ರವರು, ಬ್ಲಾಕ್ ಅಧ್ಯಕ್ಷರಾದ ಲಿಂಗರಾಜು, ಆನಂದ್, ಮುಖಂಡರಾದ ಎಚ್ ಸಿ ಗೋಪಾಲ್ ,ನಾರಾಯಣ, ಉಮೇಶ್ ಚಂದ್ರ, ಹೇಮಂತ್, ಸ್ಥಳೀಯ ನಿವಾಸಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.




















