
ಹುಮನಾಬಾದ :ಕ್ಷೇತ್ರದ ಕುಮಾರಚಿಂಚೊಳ್ಳಿ ಗ್ರಾಮದಲ್ಲಿ ಪವಿತ್ರ ರಂಜಾನ ಹಬ್ಬದ ಪ್ರಯುಕ್ತ ಗ್ರಾಮದ ಮುಸ್ಲಿಂ ಸಮಾಜ ಪಂಚ ಮೇಟಿ ವತಿಯಿಂದ ಇಫ್ತಾರ್ ಕೂಟ ಆಯೋಜಿಸಲಾಗಿದೆ ಇಫ್ತಾರ್ ಕೂಟದಲ್ಲಿ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಡಾ. ಸಿದ್ದು ಪಾಟೀಲ್ ಅವರು ಭಾಗವಹಿಸಿ ಶುಭ ಹಾರೈಸಿದರು ಇಫ್ತಾರ್ ಕೋಟದಲ್ಲಿ ಭಾಗವಹಿಸಿರುವ ಅಲ್ಪಸಂಖ್ಯಾತರ ಮೋರ್ಚಾದ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಸೈಯೇದ್ ಇಲಿಯಾಸ್. ತಾಲೂಕ ಅಧ್ಯಕ್ಷರಾದ ಅಸದ ಪಟೇಲ. ಪಂಚ್ ಕಮಿಟಿ ಅಧ್ಯಕ್ಷರಾದ ಹಫೀಜ್ ಮಿಯ್ಯ. ಸದಸ್ಯರಾದ ನಯಮೊದ್ದೀನ್ ಕಾರ್ಬಾರಿ.ಒಸ್ಮಾನ್ ಆದಿಲ್ ಮಗರೇಬಿ. ಸಾಧಕ ಅಲ್ಲಿ .ಖಾಯೋಮ್ ಸಬ. ಅಧ್ಯಕ್ಷರು ವಿನಾಯಕ ಮಂಕೋಜಿ.ತಾಯೆಬ್ ಖಾನ. ಝಕೀರ ಮಿಯ್ಯ. ಶಿವುಕುಮಾರ ಮಕಜಿ. ಲೋಕೇಶ್ ಸ್ವಾಮಿ.ಅರ್ಜುನ ನೀಡೆದೆ.ಖಿಜರ್ ಮಿಯ್ಯ.ಸಂಗಮೇಶ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು



























