ಪುಲಿಕೇಶಿ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ.ಎ.ಸಿ.ಶ್ರೀನಿವಾಸ್ ರವರ ನೇತೃತ್ವದಲ್ಲಿ ಪುಲಿಕೇಶಿನಗರ ವ್ಯಾಪ್ತಿಯ ಡಿಜೆ ಹಳ್ಳಿ ಕೆಪಿಎಸ್ ಉರ್ದು ಶಾಲಾ ಆಟದ ಮೈದಾನದಲ್ಲಿ ರಂಜಾನ್ ಹಾಗೂ ಯುಗಾದಿ ಹಬ್ಬದ ಪ್ರಯುಕ್ತ ಕ್ಷೇತ್ರದ ಎಲ್ಲಾ ಜನತೆಗೆ ಸುಮಾರು 10,000 ಸಾವಿರ ದಿನಸಿ ರೇಷನ್ ಫುಡ್ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಮಂತ್ರಿಗಳ ಸಿದ್ದರಾಮಯ್ಯರವರ ರಾಜಕೀಯ ಕಾರ್ಯದರ್ಶಿಗಳಾದ ನಾಸಿರ್ ಅಹ್ಮದ್ ಖಾನ್ ರವರು, ಬೆಂಗಳೂರು ಉತ್ತರ ಡಿಸಿಸಿ ಅಧ್ಯಕ್ಷರಾದ .ವಾಜೀದ್ ರವರು,ಮೌಲಾನಗಳಾದ ಜುಲ್ಪಿಕರ್ ರವರು,ಆಸೀಫ್ ರವರು ಹಾಗೂ ಕ್ಷೇತ್ರದ ಬ್ಲಾಕ್,ವಾರ್ಡ್ ನ ಅಧ್ಯಕ್ಷರುಗಳು,ಮಾಜಿ ಬಿಬಿಎಂಪಿ ಸದಸ್ಯರುಗಳು, ಮುಖಂಡರುಗಳು, ಉಪಸ್ಥಿತರಿದ್ದರು