
ಚಿಂಚೋಳಿ :ತಾಲೂಕಿನ ವಿವಿಧ ಕಾಮಗಾರಿಗಳಿಗೆ ಉದ್ಘಾಟನೆಗೆ ಆಗಮಿಸಿದ ಕರ್ನಾಟಕ ಸರ್ಕಾರ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ ಮತ್ತು ಐ.ಟಿ.ಬಿ.ಟಿ. ಸಚಿವರಾದ ಪ್ರಿಯಾಂಕ ಖರ್ಗೆ, ಅವರಿಗೆ ಚಿಂಚೋಳಿ ಪುರಸಭೆ ನಿಕಟಪೂರ್ವ ಅಧ್ಯಕ್ಷರಾದ ಆನಂದ್ ಟೈಗರ್, ಅವರ ನೇತೃತ್ವದಲ್ಲಿ ಸನ್ಮಾನವನ್ನು ಮಾಡಿ ಸಚಿವರದ ಪ್ರಿಯಾಂಕ ಖರ್ಗೆ, ಅವರ ಭಾವಚಿತ್ರವನ್ನು ನೆನಪಿನ ಕಾಣಿಕೆಯಾಗಿ ನೀಡಿದರು ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಜಗದೇವ ಗುತ್ತೇದಾರ ಕಾಳಗಿ, ಕೆಪಿಸಿಸಿ ರಾಜ್ಯ ಉಪಾಧ್ಯಕ್ಷರಾದ ಸುಭಾಷ್ ರಾಠೋಡ, ಜವಾಹರ ಬಾಲ ಭವನ ಸೊಸೈಟಿ, ರಾಜ್ಯ ಉಪಾಧ್ಯಕ್ಷರಾದ ಅನೀಲ್ ದೇವೇಂದ್ರಪ್ಪ ಜಮಾದಾರ, ಚಿಂಚೋಳಿ ಮಾಜಿ ಶಾಸಕರಾದ ಕೈಲಾಸ್ ಪಾಟೀಲ, ಕಾಂಗ್ರೆಸ್ ಪಕ್ಷದ ತಾಲೂಕ ಅಧ್ಯಕ್ಷರಾದ ಬಸವರಾಜ ಮಲಿ, ಕಲಬುರ್ಗಿ ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಭೀಮರಾವ ಟಿಟಿ, ದೀಪಕನಾಗ ಪುಣ್ಯಶೆಟ್ಟಿ, ಕಾಂಗ್ರೆಸ್ ಪಕ್ಷದ ಮುಖಂಡರಾದ ಬಸಯ್ಯ ಗುತ್ತೇದಾರ್, ಅಜೀತ ಪಾಟೀಲ್, ಅಬ್ದುಲ್ ಬಾಸಿದ, ವಿಶ್ವನಾಥ ಹೊಡಬಿರನಳ್ಳಿ, ನರಸಿಂಲು ಕುಂಬಾರ, ಸಂತೋಷ್ ಪೂಜಾರಿ, ಮತ್ತು ಅನೇಕ ಕಾಂಗ್ರೆಸ್ ಪಕ್ಷದ ಮುಖಂಡರು ಇದ್ದರು



























