
ನವಲಗುಂದ ಪಟ್ಟಣದಲ್ಲಿರುವ ನೌಕರರ ಭವನದಲ್ಲಿ ನೌಕರರ ಬಾಂಧವರು ಸೇರಿ ಸಾಂಪ್ರದಾಯಿಕ ಹೋಳಿಯನ್ನು ಪರಸ್ಪರ ಬಣ್ಣ ಎರಚಿ ಹೋಳಿ ಹಬ್ಬ ಆಚರಿಸಿದರು ನೌಕರರ ಸಂಘದ ತಾಲೂಕು ಅಧ್ಯಕ್ಷ ವಿ. ಡಿ.ರಂಗಣ್ಣವರ ನಿಕಟಪೂರ್ವ ಅಧ್ಯಕ್ಷ ಎ. ಬಿ.ಕೊಪ್ಪದ. ಎನ್. ವಾಯ್. ಕಳಸಾಪೂರ, ಸಹದೇವ ಪೂಜಾರ, ಎಲ್. ವಾಯ್. ರಾಯಪ್ಪನವರ, ಎಸ್. ಎಪ್.ನೀರಲಗಿ. ಪಿ. ಕೆ. ಹಿರೇಗೌಡ್ರ. ವಾಯ್. ಎಚ್. ಬಣವಿ, ಆರ್. ಎಚ್. ನೇಗಲಿ, ನೀಲಯ್ಯ ತಾಳಿಕೋಟಿಮಠ. ನಾಗರಾಜ ಕರಿಸಕ್ರಣ್ಣವರ, ಸುನೀಲ ಚಾಕಲಬ್ಬಿ ಇತರರು ಭಾಗವಹಿಸಿದ್ದರು.


























