ಮುನವಳ್ಳಿ ಪಟ್ಟಣದ ಶ್ರೀ ಕೈವಲ್ಯಾಶ್ರಮ ಮಠದಲ್ಲಿ ಶಾರದಾ ಭಜನಾ ಮಂಡಳಿಯವರಿAದ ಪುರಂದರದಾಸರ ಆರಾಧನೆ ಜರುಗಿತು. ಮಹಾಪ್ರಸಾದದೊಂದಿಗೆ ಕಾರ್ಯಕ್ರಮ ಮಂಗಳವಾಯಿತು. ಭಜನಾ ಮಂಡಳಿಯ ಮಹಿಳಾ ಸರ್ವಸದಸ್ಯರು ಭಕ್ತಾದಿಗಳು ಉಪಸ್ಥಿತರಿದ್ದರು.