ಟೀಂ ಇಂಡಿಯಾಕ್ಕೆ ಅಭಿನಂದನೆಗಳ ಮಹಾಪೂರ
ನವದೆಹಲಿ,ಮಾ.9- ಐಸಿಸಿ ಟಿ20 ವಿಶ್ವಕಪ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಸಾಧಿಸಿದ ಅದ್ಭುತ ಗೆಲುವು ದೇಶಾದ್ಯಂತ ಸಂಭ್ರಮಾಚರಣೆಗೆ ನಾಂದಿ ಹಾಡಿದೆ. ಈ ವಿಶ್ವಕಪ್ ಗೆಲುವಿನ ನಂತರ, ದೇಶಾದ್ಯಂತ ಕ್ರಿಕೆಟ್ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ ಮತ್ತುಬಾಲಿವುಡ್ನಲ್ಲಿಯೂ ಸಹಹಬ್ಬದ...
ವಿಶ್ವ ಮೂತ್ರಪಿಂಡ ದಿನ: ಚಿರಾಯು ಆಸ್ಪತ್ರೆ ವತಿಯಿಂದ ಮೂತ್ರಪಿಂಡ ಆರೋಗ್ಯ ಜಾಗೃತಿ ವಾಕ್ಥಾನ್
ಕಲಬುರಗಿ,ಮಾ.12-ವಿಶ್ವ ಮೂತ್ರಪಿಂಡ ದಿನದ ಅಂಗವಾಗಿ ಮೂತ್ರಪಿಂಡ ಆರೋಗ್ಯದ ಮಹತ್ವ ಮತ್ತು ಮೂತ್ರಪಿಂಡ ರೋಗಗಳ ತಡೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಚಿರಾಯು ಆಸ್ಪತ್ರೆ ವತಿಯಿಂದ ಇಂದು ಮೂತ್ರಪಿಂಡ ಆರೋಗ್ಯ ಜಾಗೃತಿ ವಾಕ್ಥಾನ್...

































































