ಪ್ರಚಲಿತ ಸುದ್ಧಿ
ಟೀಂ ಇಂಡಿಯಾಕ್ಕೆ ಅಭಿನಂದನೆಗಳ ಮಹಾಪೂರ
ನವದೆಹಲಿ,ಮಾ.9- ಐಸಿಸಿ ಟಿ20 ವಿಶ್ವಕಪ್‍ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಸಾಧಿಸಿದ ಅದ್ಭುತ ಗೆಲುವು ದೇಶಾದ್ಯಂತ ಸಂಭ್ರಮಾಚರಣೆಗೆ ನಾಂದಿ ಹಾಡಿದೆ. ಈ ವಿಶ್ವಕಪ್ ಗೆಲುವಿನ ನಂತರ, ದೇಶಾದ್ಯಂತ ಕ್ರಿಕೆಟ್ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ ಮತ್ತುಬಾಲಿವುಡ್‍ನಲ್ಲಿಯೂ ಸಹಹಬ್ಬದ...
ಕನ್ನಡ ವಸತಿ ಶಾಲೆಗಳ ಭವಿಷ್ಯ ಸಂಕಟದಲ್ಲಿ ಸರ್ಕಾರದ ನೀತಿಗಳ ವಿರುದ್ಧ ರಾಜ್ಯವ್ಯಾಪಿ ಆಕ್ರೋಶಮಾ. ೧೨ರಂದು...
ಯಾದಗಿರಿ:ಮಾ.೧೦: ರಾಜ್ಯದಲ್ಲಿ ಕನ್ನಡ ಮಾಧ್ಯಮ ಹಾಗೂ ಅನುದಾನ ರಹಿತ ವಾಸತಿ ಶಾಲೆಗಳ ಭವಿಷ್ಯ ಕುರಿತು ಗಂಭೀರ ಆತಂಕ ವ್ಯಕ್ತವಾಗುತ್ತಿದೆ. ಇತ್ತೀಚಿನ ಸರ್ಕಾರಿ ನೀತಿಗಳು ಮತ್ತು ಆಡಳಿತಾತ್ಮಕ ಕ್ರಮಗಳಿಂದ ಅನುದಾನ ರಹಿತ ಶಾಲೆಗಳು ಸಂಕಷ್ಟಕ್ಕೆ...


































































