ಸಾಹಿತ್ಯ ಲೋಕ ಪಬ್ಲಿಕೇಷನ್ ಆಶ್ರಯದಲ್ಲಿ ಖ್ಯಾತ ಕಾದಂಬರಿಕಾರ ಡಾ. ಎಸ್. ಎಲ್. ಭೈರಪ್ಪನವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಖ್ಯಾತ ಲೇಖಕರ ಸಂತೋಷ್ ಕುಮಾರ್ ಮೆಹೆಂದೆಳೆ, ಸುಪ್ರೀತ್ ಕೆ.ಎನ್., ಬಿ.ಜಿ. ರಾಮನಾಥ್, ರಘುವೀರ್ ಸಮರ್ಥ್, ಡಾ. ಸೂರ್ಯನಾರಾಯಣ ಶರ್ಮ ಭಾಗವಹಿಸಿದ್ದರು.