ಕಾರ್ಮಿಕರ ಮಹಾ ಸಂಘಕ್ಕೆ ಆಯ್ಕೆ/ಬೀದರ/ಕರ್ನಾಟಕ
ಬೀದರ್: ಜೂ.೩೦:ಕಲ್ಯಾಣ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಹಾ ಸಂಘದ ಚಿಟಗುಪ್ಪ ತಾಲ್ಲೂಕು ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಚಿಟಗುಪ್ಪದ ಪ್ರವಾಸಿ ಮಂದಿರದಲ್ಲಿ ಸಂಘದ ಜಿಲ್ಲಾ ಅಧ್ಯಕ್ಷ ಸೂರ್ಯಕಾಂತ ಸಾಧುರೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಪದಾಧಿಕಾರಿಗಳು: ರಾಕೇಶ್ ದೇವಾನಂದ (ಅಧ್ಯಕ್ಷ), ಸಂಗೀತಾ ಬಾಬುರಾವ್ (ಉಪಾಧ್ಯಕ್ಷ), ಬಸವರಾಜ (ಕಾರ್ಯದರ್ಶಿ) ಮತ್ತು ತಾಜುದ್ದೀನ್ (ಖಜಾಂಚಿ).
ಸೌಲಭ್ಯ ಕಲ್ಪಿಸಲು ಪ್ರಯತ್ನಿಸಿ: ಸಂಘದ ನೂತನ ಪದಾಧಿಕಾರಿಗಳು ಕಾರ್ಮಿಕರ ಹಿತ ರಕ್ಷಣೆಗೆ ಶ್ರಮಿಸಬೇಕು. ಅರ್ಹರಿಗೆ ಶಿಕ್ಷಣ, ಮದುವೆ, ಅಪಘಾತ, ಚಿಕಿತ್ಸೆ, ಅಂತ್ಯ ಸಂಸ್ಕಾರ ಸಹಾಯ ಧನ, ಪಿಂಚಣಿ ಮತ್ತಿತರ ಸೌಲಭ್ಯಗಳನ್ನು ದೊರಕಿಸಿಕೊಡಲು ಪ್ರಯತ್ನಿಸಬೇಕು ಎಂದು ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಸೂರ್ಯಕಾಂತ ಸಾಧುರೆ ಹೇಳಿದರು