
ಕಲಬುರಗಿ: ನಗರದ ಕರ್ನಾಟಕ ಉಚ್ಚ ನ್ಯಾಯಾಲಯ ಪೀಠದ ಆವರಣದಲ್ಲಿ ಇಂದು ಪಕ್ಷಿಗಳಿಗೆ ಮಣ್ಣಿನ ಪಾತ್ರೆಗಳಲ್ಲಿ ನೀರಿನ ವ್ಯವಸ್ಥೆ ಕಲ್ಪಿಸಲಾಯಿತು.ನ್ಯಾಯಮೂರ್ತಿಗಳಾದ ಸೂರಜ್ ಗೋವಿಂದರಾಜ್,ಎಸ್ ವಿಶ್ವಜೀತ್ ಶೆಟ್ಟಿ,ಡಾ.ಚಿಲ್ಲಕೂರು ಸುಮಲತಾ,ಜಿ.ಬಸವರಾಜ,ಟಿ.ಎನ್ ಇನವಳ್ಳಿ,ಬಸವರಾಜ ಚೇಂಗಟಿ ಮತ್ತು ಕಾರ್ಯಕ್ರಮ ಸಂಯೋಜಕ ನ್ಯಾಯವಾದಿ ಶರಣಬಸಯ್ಯ ಗಂಗಯ್ಯ ಮಠ ಅವರು ಸೇರಿದಂತೆ ವಕೀಲ ಸಂಘದ ಪದಾಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.





















