ಜಿಲ್ಲೆಕಲಬುರಗಿಗ್ಯಾಲರಿBy Kalaburgi_Newsroom - April 10, 2026FacebookXWhatsAppEmail ಕಲಬುರಗಿ: ವಿಶ್ವ ಹೋಮಿಯೋಪತಿ ದಿನದ ಅಂಗವಾಗಿ ಡಾ.ಮಾಲಕರೆಡ್ಡಿ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ನಗರದಲ್ಲಿ ಇಂದು ಹೋಮಿಯೋಪಥಿ ಜಾಗೃತಿ ಜಾಥಾ ನಡೆಯಿತು.