
ಶ್ರೀ ಮಧುರಾಂಬಿಕ ದೇವಿಯವರ ೨೩ನೇ ವರ್ಷದ ಬ್ರಹ್ಮ ರಥೋತ್ಸವ ಪಲ್ಲಕ್ಕಿ ಮತ್ತು ಕರಗ ಮಹೋತ್ಸವ ಪ್ರಯುಕ್ತ ನಡೆದ ರಸಮಂಜರಿ ಕಾರ್ಯಕ್ರಮದಲ್ಲಿ ಬಿಗ್ ಬಾಸ್ ವಿನ್ನರ್ ಗಿಲ್ಲಿ, ಮಾಜಿ ಸಚಿವ ಹೆಚ್. ನಾಗೇಶ್, ಮಾಜಿ ಬಿಬಿಎಂಪಿ ಸದಸ್ಯ ಎಸ್. ಉದಯ್ ಕುಮಾರ್, ಎಂಸಿಸಿ ರವಿ , ರಾಜ್ಯ ರೆಡ್ಡಿ ಜನಸಂಘ ನಿರ್ದೇಶಕ ಎಂ.ಎ.ಕೃಷ್ಣಾರೆಡ್ಡಿ (ಕಿಟ್ಟಿ) ಹಾಗೂ ಮಹಾದೇವಪುರ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಪಾಲ್ಗೊಂಡಿದ್ದರು.






















