ಕಲಬುರಗಿ: ನಗರದ ತಾಜ್ ಸುಲ್ತಾನಪುರ ರಸ್ತೆಯ ಫಿಲ್ಟರ್‍ಬೆಡ್ ಏರಿಯಾದ ಸೇವಾಲಾಲ್ ವೃತ್ತದ ಬಳಿ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್‍ಗಾಗಿ ಗ್ರಾಹಕರು ಸರತಿ ಸಾಲಿನಲ್ಲಿ ಕಾಯುತ್ತ ನಿಂತಿರುವುದು.