ಕಲಬುರಗಿ: ಇಲ್ಲಿನ ವಿಟಿಯು ಪ್ರಾದೇಶಿಕ ಕೇಂದ್ರದಲ್ಲಿ ಇಂದು ಯುಕ್ತಿ-2026 ತಾಂತ್ರಿಕನಿರ್ವಹಣಾ ಸಾಂಸ್ಕøತಿಕ ಉತ್ಸವಕ್ಕೆ ಚಾಲನೆ ನೀಡಲಾಯಿತು. ಡಾ. ಸರ್ದಾರ ಬಲಬೀರಸಿಂಗ್,ಅರುಣಕುಮಾರ ಎಂವೈ ಪಾಟೀಲ,ಡಾ. ಸಂಗಪ್ಪ ಎಸ್.ಬಿ,ಮಹಾಂತಪ್ಪ ಕೌಲಗಿ,ಪವಿತ್ ಸಿಂಗ್,ಪ್ರೊ ಎಸ್ .ವಿದ್ಯಾಶಂಕರ್ ,ಡಾ.ಶುಭಾಂಗಿ ಡಿ.ಸಿ,ಡಾ.ಬಸವರಾಜ ಗಾದಗೆ ,ಡಾ.ಅಂಬರೇಶ ಭದ್ರಶೆಟ್ಟಿ,ಡಾ.ಮನೀತ್ ಪಿ.ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.