ಕಲಬುರಗಿ: ನಗರದ ಲುಕ್ಮಾನ್ ಫಾರ್ಮಸಿ ಕಾಲೇಜಿನಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾಶಾಖೆಯು ಯುವ ರೆಡ್ ಕ್ರಾಸ್ ಅಧಿಕಾರಿ ಮತ್ತು ಸ್ವಯಂಸೇವಕರಿಗೆ ಆಯೋಜಿಸಿದ ಒಂದು ದಿನದ ತರಬೇತಿ ಶಿಬಿರವನ್ನು ಜಿಪಂ ಸಿಇಒ ಡಾ.ಭಂವರಸಿಂಗ್ ಮೀನಾ ಉದ್ಘಾಟಿಸಿದರು.ಅರುಣಕುಮಾರ ಲೋಯಾ,ಡಾ.ನೀಲಕಂಠ ಕಣ್ಣಿ,ಕಲ್ಯಾಣಕುಮಾರ ಶೀಲವಂತ,ಡಾ.ಸೈಯದ್ ಸನಾವುಲ್ಲಾ,ರವೀಂದ್ರ ಶಾಬಾದಿ,ಡಾ.ಪದ್ಮರಾಜ ರಾಸಣಗಿ,ಪರಮೇಶ್ವರ ಶಟಕಾರ ಉಪಸ್ಥಿತರಿದ್ದರು.