
ಕಲಬುರಗಿ: ರಾಜ್ಯ ಸರಕಾರಿ ನಿವೃತ್ತ ನೌಕರರ ಹಾಗೂ ಕುಟುಂಬ ಪಿಂಚಣಿದಾರರ ಕೇಂದ್ರ ಸರ್ಕಾರದ 2025ರ ಕಾಯ್ದೆಯನ್ನು ಖಂಡಿಸಿ ಗುಲಬರ್ಗಾ ಜಿಲ್ಲಾ ನಿವೃತ್ತ (ರಾಜ್ಯ ಸರ್ಕಾರಿ) ನೌಕರರ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಇಂದು ಪ್ರತಿಭಟನೆ ನಡೆಸಲಾಯಿತು. ಸಂಘದ ಅಧ್ಯಕ್ಷ ಕಾಶಪ್ಪ ವಾಂಜರಖೇಡ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.




























