
ಕರ್ನಾಟಕ ರೆಡ್ಡಿ ಜನ ಸಂಘ, ಆರ್‌ಜೆಎಸ್ ಪ್ರಥಮ ದರ್ಜೆ ಕಾಲೇಜು ವತಿಯಿಂದ ನಡೆದ ರಾಜ್ಯಮಟ್ಟದ ಟಗ್ ಆಫ್ ವಾರ್ ಕ್ರೀಡಾಕೂಟದಲ್ಲಿ ಸ್ಫೋರ್ಟ್ಸ್ ಅಕಾಡೆಮಿಯ ಗಂಗಾಧರಯ್ಯ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ರೆಡ್ಡಿ ಜನ ಸಂಘದ ಪ್ರಧಾನ ಕಾರ್ಯದರ್ಶಿ ಶೇಖರ್ ರೆಡ್ಡಿ, ಚಂದ್ರರೆಡ್ಡಿ, ಶ್ರೀನಿವಾಸ್ ರೆಡ್ಡಿ, ಶಂಕರ ನಾರಾಯಣ ರೆಡ್ಡಿ, ಬಾಬುರೆಡ್ಡಿ, ಗಂಗಾಧರ್, ಎಂ.ಎ. ಕೃಷ್ಣಾರೆಡ್ಡಿ(ಕಿಟ್ಟಿ) ಮತ್ತಿತರರು ಉಪಸ್ಥಿತರಿದ್ದರು.




























