
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಲಕ್ಷ್ಮೇಶ್ವರದ ಬಿಸಿಎನ್ ಶಿಕ್ಷಣ ಸಂಸ್ಥೆಯಲ್ಲಿ ಪಿಯುಸಿ ಪರೀಕ್ಷೆಗಳ ನಂತರ ಸಂಸ್ಥೆಯ ಸಿಬ್ಬಂದಿ ವರ್ಗದವರು ಹಾಗೂ ಪರೀಕ್ಷೆಯ ಸಿಬ್ಬಂದಿ ವರ್ಗದವರು ಸೇರಿ ತಾಲೂಕಿನ ಏಕೈಕ ಮಹಿಳಾ ಪ್ರಾಚಾರ್ಯರಾದ ತಾಯಿ ಪಾರ್ವತಿ ಮಕ್ಕಳ ಬಳಗದ ಸರಸ್ವತಿ ಎನ್. ಹುಲ್ಲಣ್ಣನವರನ್ನು ಸನ್ಮಾನಿಸಿದರು.




























