ನಗರದ ಗಾಂಧಿಭವನದಲ್ಲಿ ರಾಜ್ಯ ಬಂಡಾಯ ಸಾಹಿತ್ಯ ಸಂಘಟನೆ ಇಂದು ಹಮ್ಮಿಕೊಂಡಿದ್ದ ಬಂಡಾಯ ಸಾಹಿತ್ಯ ಹೊಸ ತಲೆಮಾರು ಒಂದು ದಿನದ ವಿಚಾರಗೋಷ್ಠಿಯನ್ನು ಸಾಹಿತಿ ಡಾ, ಬರಗೂರು ರಾಮಚಂದ್ರಪ್ಪ ಅವರು ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿದರು. ಡಾ, ವಿಕ್ರಮ್ ವಿಸಾಜ, ಡಾ,ಎಚ್.ಎಲ್.ಪುಷ್ಫ. ಬಿ.ರಾಜಶೇಖರ ಮೂರ್ತಿ ಮತ್ತಿತರರು ಭಾಗವಹಿಸಿದ್ದರು.