ಕಲಬುರಗಿ: ಮಧ್ಯಪ್ರಾಚ್ಯದಲ್ಲಿ ನಡೆದ ಸಂಘರ್ಷದ ಹಿನ್ನೆಲೆಯಲ್ಲಿ ಉದ್ಭವವಾಗಿರುವ ಅಡುಗೆ ಅನಿಲ ಸಮಸ್ಯೆಯಿಂದಾಗಿ ನಗರದ ಶರಣಬಸವೇಶ್ವರ ದಾಸೋಹ ಮಹಾಮನೆಯಲ್ಲಿ ಭಕ್ತರಿಗಾಗಿ ಕಟ್ಟಿಗೆ ಒಲೆ ಹೂಡಿ ಪ್ರಸಾದ ತಯಾರಿಸಿ ಮಹಾ ದಾಸೋಹ ನಡೆಸಲಾಗುತ್ತಿದೆ.