ಕಲಬುರಗಿ: ಗ್ರಾಮ ಪಂಚಾಯತಿಗಳ ಘನತ್ಯಾಜ್ಯ ನಿರ್ವಹಣೆಗೆ ಬಳಸುವ ಸ್ವಚ್ಛವಾಹಿನಿ ವಾಹನದ ಚಾಲಕರುಗಳಿಗೆ ಉದ್ಯೋಗಭದ್ರತೆ ಮತ್ತು ಸೂಕ್ತ ಕಾಲಕ್ಕೆ ಸಂಬಳ ನೀಡುವಂತೆ ಆಗ್ರಹಿಸಿ ಇಂದು ಕರ್ನಾಟಕ ಚಾಲಕರ ಒಕ್ಕೂಟ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಿ ಜಿಪಂ ಸಿಇಒ ಅವರಿಗೆ ಮನವಿ ಸಲ್ಲಿಸಲಾಯಿತು.ರುಕ್ಮಣ್ಣ ರೆಡ್ಡಿ,ಅನೀಲ ದಿಗಸಂಗಿ,ಸುಮೀತ್ರಸಿಂಗ ಪಟ್ಟಣ,ಪ್ರಮೀಳಾ ಶಾದಿಪುರ ಅವರು ಸೇರಿದಂತೆ ಹಲವರು ಪಾಲ್ಗೊಂಡರು.