ನವಲಗುಂದ ತಾಲ್ಲೂಕಿನ ಪಡೆಸೂರ ಗ್ರಾಮದಲ್ಲಿ ಪಡೆಸೂರ ಮಂಡಲ ವ್ಯಾಪ್ತಿಯ ಹಿಂದೂ ಸಮ್ಮೇಳನ ಸಕಲ ವಾದ್ಯ ವೈಭವದೊಂದಿಗೆ ನೆರವೇರಿತು, ಬಿಜೆಪಿ ಮಂಡಲ ಅಧ್ಯಕ್ಷ ಗಂಗಪ್ಪ ಮನಮಿ, ಮಡಿವಾಳಪ್ಪ ಸಂಕದ, ದೇವರಾಜ ದಾಡಿಭಾವಿ ಸೇರಿ ಬಿಜೆಪಿ ಪದಾಧಿಕಾರಿಗಳು ಗ್ರಾಮಸ್ಥರು ಪಾಲ್ಗೊಂಡಿದ್ದರು.