ಕಲಬುರಗಿ:ಎಐಡಿವೈಓ ಮತ್ತು ಉದ್ಯೋಗ ಆಕಾಂಕ್ಷಿಗಳ ಹೋರಾಟ ಸಮಿತಿ ವತಿಯಿಂದ ನಗರದ ಕನ್ನಡ ಭವನದಲ್ಲಿ ಇಂದು ಹಮ್ಮಿಕೊಂಡಿದ್ದ ಉದ್ಯೋಗಕ್ಕಾಗಿ ಯುವ ಜನರ ಸಂಕಲ್ಪ ಸಮಾವೇಶವನ್ನುದ್ದೇಶಿಸಿ ಎಐಡಿವೈಓ ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೆವಾಡಿ ಮಾತನಾಡಿದರು. ಡಾ.ಕರಿಗೋಳೇಶ್ವರ, ರಮೇಶ ದೇವಕರ, ಪ್ರಶಾಂತ ಹಾದಿಮನಿ, ಸಚಿನ್ ಪವಾರ್, ಜಗನ್ನಾಥ ಎಸ್.ಹೆಚ್.ಇದ್ದರು.