
ಕೆಎಸ್‍ಸಿಎ ಧಾರವಾಡ ವಲಯದ ನೂತನ ಚೇರಮನ್ ಅಲ್ತಾಫ ನವಾಜ ಎಂ. ಕಿತ್ತೂರ ಅವರನ್ನು ಹುಬ್ಬಳ್ಳಿಯ ಕರ್ನಾಟಕ ಸ್ಟಾರ್ ಸ್ಪೋಟ್ರ್ಸ್ ಕ್ಲಬ್ ವತಿಯಿಂದ ಮೊಹಮ್ಮದ ಯುಸೂಫ್ ಖೈರಾತಿ ಅವರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ವೀರಣ್ಣ ಸವಡಿ, ಅಹ್ಮದರಜಾ ಕಿತ್ತೂರ, ಜಹೀರುದ್ದೀನ್ ಕಿಲ್ಲೇದಾರ, ಹುಸೇನಖಾನ ತಡಕೋಡ, ಮೊಹಮ್ಮದ ರೆಹಾನ ಕಿತ್ತೂರ, ಟೋನಿ ಝಲ್ಕಿ, ರವೀಂದ್ರ ಜಾಧವ ಉಪಸ್ಥಿತರಿದ್ದರು.






















