
ಕಲಬುರಗಿ:ನೂತನ ವಿದ್ಯಾಲಯ ಸಂಸ್ಥೆ ಕನ್ಯಾ ಪ್ರೌಢಶಾಲೆಯಲ್ಲಿ ಅರಿವೇ ಗುರು ಎಂಬ ಕೈಪಿಡಿಯನ್ನು ಎಸ್ ಎಸ್ ಎಲ್ ಸಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಬಿಡುಗಡೆ ಮಾಡಿದಂತಹ ವಿಷಯವಾರು ನಾಲ್ಕು ಮಾದರಿ ಪ್ರಶ್ನೋತ್ತರ ಕೈಪಿಡಿಯನ್ನು ಪ್ರಿಯಾಂಕ ಖರ್ಗೆ ಉಸ್ತುವಾರಿ ಇವರ ಕೊಡುಗೆ ಹಿನ್ನೆಲೆಯಲ್ಲಿ ಮಕ್ಕಳಿಗೆ ಡಾ. ಜೈಭೀಮ್ ಧರ್ಗಿ ವಿತರಿಸಿದರು ನೂತನ ವಿದ್ಯಾಲಯ ಕನ್ಯಾ ಶಾಲೆಯ ಎಲ್ಲಾ ಶಿಕ್ಷಕರು ಉಪಸ್ಥಿತರಿದ್ದರು.




























