ಕಲಬುರಗಿ: ವಿಬಿ ಜಿ ರಾಮ್‍ಜಿ ಮಸೂದೆ ಕೈಬಿಟ್ಟು ಮನರೇಗಾ ಉಳಿಸುವಂತೆ ಆಗ್ರಹಿಸಿ ಇಂದು ಸಿಪಿಐ ( ಎಂ) ಜಿಲ್ಲಾ ಸಮಿತಿಯಿಂದ ಜಿಪಂ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.ಕೆ.ನೀಲಾ,ಸುಧಾಮ ಧನ್ನಿ,ಶ್ರೀಮಂತ ಬಿರಾದಾರ,ಶಿವಲಿಂಗಪ್ಪ ಕುಸನೂರ ಸೇರಿದಂತೆ ಹಲವರು ಪಾಲ್ಗೊಂಡರು.