ನಗರದ ಜಯನಗರದ ಕಿತ್ತೂರು ರಾಣಿಚನ್ನಮ್ಮ ಕ್ರೀಡಾಂಗಣದಲ್ಲಿ ಇಂದು ನಡೆದ ೧೯ನೇ ಬೆಂಗಳೂರು ವಾಕಥಾನ್ ಗೆ ಬಿಬಿಎಂಪಿ ಆಡಳಿತ ಪಕ್ಷದ ಮಾಜಿನಾಯಕ, ಹಾಗೂ ಜಯನಗರ ಕ್ಷೇತ್ರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎನ್ . ನಾಗರಾಜು ರವರು ಚಾಲನೆ ನೀಡಿದರು.