
ಸ್ವಂತ ಸೂರು- ನೆಲೆ ಇಲ್ಲದ ನಿವೇಶನ ರಹಿತರಾದ ಮಹಿಳಾ ಫಲಾನುಭವಿಗಳಿಗೆ,ವಿಶೇಷ ವರ್ಗದವರಿಗೆ ನಿವೇಶನ ನೀಡುವಂತೆ ಒತ್ತಾಯಿಸಿ ಭಾರತದೇಶ ಎಸ್.ಸಿ ಎಸ್.ಟಿ.ಹಕ್ಕು ರಕ್ಷಣಾ ಸಂಘಟನೆಯ ರಾಜ್ಯಾಧ್ಯಕ್ಷ ವಿ.ತುಳಸಿಪ್ರಕಾಶ್ ರವರ ನೇತೃತ್ವದಲ್ಲಿ ಮಹಿಳೆಯರು, ಮುಖಂಡರು ಮತ್ತು ಕಾರ್ಯಕರ್ತರು ಇಂದು ನಗರದ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದರು.
























