ಕಲಬುರಗಿ: ಗುಲಬರ್ಗ ವಿಶ್ವವಿದ್ಯಾಲಯದ ಮಹಾತ್ಮಾಗಾಂಧಿ ಸಭಾಂಗಣದಲ್ಲಿಂದು ಪ್ರಸಾರಾಂಗದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಿತು.ಲೇಖಕಿ,ಅನುವಾದಕಿ ದೀಪಾ ಭಾಸ್ತಿ,ಕುಲಪತಿ ಪ್ರೊ. ಶಶಿಕಾಂತ ಉಡಿಕೇರಿ,ಪ್ರೊ ಎಚ್.ಟಿ ಪೋತೆ,ಪ್ರೊ ರಮೇಶ ಲಂಡನಕರ್, ಎಸ್.ಆರ್ ವಿಜಯಶಂಕರ,ಡಿ.ಜಿ ಸಾಗರ,ಶ್ರೀದೇವಿ ಕಟ್ಟಿಮನಿ,ಪ್ರೊ ಸಿ.ಸುಲೋಚನಾ,ಎನ್.ಜಿ ಕಣ್ಣೂರ,ಜಯಾಂಬಿಕಾ ಅವರು ಸೇರಿದಂತೆ ಪ್ರಶಸ್ತಿ ಪುರಸ್ಕøತರು ಉಪಸ್ಥಿತರಿದ್ದರು.