
ಕಲಬುರಗಿ: ಮಹಾನಗರ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರ ಪಿಎಫ್, ಇಎಸ್‍ಐ ಕೊಡುಗೆಯನ್ನು ಕಳೆದ 7 ವರ್ಷಗಳಿಂದ ಜಮಾ ಮಾಡದೇ ಇರುವ ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಇಂದು ಜೈಭೀಮ ಸೇನೆಯಿಂದ ಮಹಾನಗರ ಪಾಲಿಕೆ ಕಚೇರಿ ಎದುರು ಪ್ರತಿಭಟನೆ ನಡೆಸಿ ಆಯುಕ್ತರಿಗೆ ಮನವಿ ಸಲ್ಲಿಸಿಲಾಯಿತು.ಜಿಲ್ಲಾಧ್ಯಕ್ಷ ರಾಹುಲ್ ಉಪಾರೆ,ಎಮ್‍ಡಿ ಸದ್ದಾಮ್,ದತ್ತು ಬುಕ್ಕನ,ಸಿದ್ದಾರ್ಥ ದಿಗಸಂಗಕರ,ಅಮಿತ ಮಾಲೆ ಸೇರಿದಂತೆ ಹಲವರು ಪಾಲ್ಗೊಂಡರು.

























