
ಡಿಸಿಪಿ ಬ್ಯಾಂಕ್‌ನ ನೂತನ ನಿರ್ದೇಶಕರಾಗಿ ಆಯ್ಕೆಯಾಗಿರುವ ಭಾರ್ಗವ ಶ್ರೀನಾಥ್ ರೆಡ್ಡಿ ಅವರನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ. ಬಾಬುರೆಡ್ಡಿರವರು ಪುಷ್ಪಮಾಲೆ ಹಾಕಿ ಅಭಿನಂದಿಸಿದರು. ಹೆನ್ನಾಗರ ವಿಎಸ್‌ಎಸ್‌ಎನ್ ಉಪಾಧ್ಯಕ್ಷ ನಾಗರಾಜಪ್ಪ, ನಿರ್ದೇಶಕರುಗಳಾದ ಬಾಬುರೆಡ್ಡಿ, ನಾಗರಾಜ್, ಹೇಮಕೇಶ್, ಚಿರಾಗ್ ಸಿಇಓ, ಸುಹಾಸ್ ಗೌಡ ಮತ್ತಿತರರು ಇದ್ದಾರೆ.

























