
ಕರ್ನಾಟಕ ಬಾಲ ವಿಕಾಸ ಅಕಾಡೆಮಿ , ಧಾರವಾಡ ಮಕ್ಕಳ ಅಕಾಡೆಮಿ ಸಹಯೋಗದಲ್ಲಿ ಧಾರವಾಡದ ಅಂಬೇಡ್ಕರ ನಗರ ಯಾಲಕ್ಕಿಶೆಟ್ಟರ ಕಾಲೋನಿಯಲ್ಲಿ ನಡೆದ “ರಜತ ಮಕ್ಕಳೋತ್ಸವ 2025” ಕಾರ್ಯಕ್ರಮವನ್ನು ಹುಧಾಮಪಾ ಮೇಯರ್ ಜ್ಯೋತಿ ಪಾಟೀಲ್ ಅವರು ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷರಾದ ಸಂಗಮೇಶ.ಅ.ಬಬಲೇಶ್ವರ , ಮಕ್ಕಳ ತಜ್ಞರು ಹಾಗೂ ಮಕ್ಕಳ ಅಕಾಡೆಮಿ ಧಾರವಾಡದ ಅಧ್ಯಕ್ಷರು ರಾಜನ್.ದೇಶಪಾಂಡೆ, ಗಜಾನನ.ಮನ್ನಿಕೇರಿ, ಶ್ರೀಮತಿ ಅಕ್ಕಮಹಾದೇವಿ ಕೆ.ಹೆಚ್, ಎಮ್.ವಾಯ್.ಸಾವಂತ, ಬಾಳಪ್ಪ.ಚಿನಗುಡಿ, ಅರವಿಂದ.ದೇಶಮುಖ, ಎನ್.ಬಿ.ನಲವತವಾಡ, ಮಂಜುನಾಥ.ಹಿರೇಮಠ, ಶ್ರೀಕಾಂತ.ದೊಡವಾಡ, ಸತೀಶ.ಪರ್ವತೀಕರ ಹಾಗೂ ಮಕ್ಕಳ ಪಾಲಕರು ಉಪಸ್ಥಿತರಿದ್ದರು.

































