
ನಗರದ ದಾಜಿಬಾನ ಪೇಟೆಯಲ್ಲಿರುವ ಶ್ರೀ ವಿಠ್ಠಲ ಶ್ರೀ ರುಕ್ಮಾಯಿದೇವಿಯರ ಮಂದಿರದಲ್ಲಿ ನೂತನವಾಗಿ ಪಂಚಲೋಹದ ಪ್ರಭಾವಳಿಯನ್ನು ಅರ್ಪಿಸಲಾಯಿತು. ಶ್ರೀಮತಿ ಚಂದ್ರಕಲಾ ಚಂದ್ರಕಾಂತ ವರ್ಣೇಕರ ಹಾಗೂ ಚೇತನ ಸಿ. ವರ್ಣೇಕರ ಸಮರ್ಪಣೆ ಮಾಡಿದರು. ಈ ಸಮಯದಲ್ಲಿ ತಾರಾಸಾ ಎನ್. ದೊಂಗಡಿ, ಭಾಸ್ಕರ ಎನ್ .ಜಿತೂರಿ, ನೀಲಕಂಠ ಪಿ. ಜಡಿ, ಅಶೋಕ ಕೆ . ಕಲಬುರ್ಗಿ, ನಾಗೇಂದ್ರ ಆರ್. ಹಬೀಬ, ವಿಷ್ಣುಸಾ ಎಲ್. ಪೂಜಾರಿ, ಪ್ರವೀಣ ಬದ್ದಿ, ಪಾಂಡುಸಾ ರಾಜೋಳ್ಳಿ, ಹರಿಶ ಜಡಿ, ದತ್ತ ಹಬೀಬ, ರಮೇಶ ಪಾಟೀಲ, ನಾಗರಾಜ ಕಲ್ಬುರ್ಗಿ, ಶ್ರೀನಿವಾಸ ರತನ, ಪಾಂಡುರಂಗ ಮೆಹರವಾಡೆ, ರಾಘವೇಂದ್ರ ದೊಂಗಡಿ ಉಪಸ್ಥಿತರಿದ್ದರು.
































