ಅಂತರರಾಷ್ಟ್ರೀಯ ಬಾಸ್ಕೆಟ್ ಬಾಲ್ ಅಸೋಸಿಯೇಷನ್‌ನ ಪದಾಧಿಕಾರಿಗಳು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ವಿಧಾನ ಪರಿಷತ್ ಸದಸ್ಯ ರಾಜ್ಯ ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಕೆ. ಗೋವಿಂದರಾಜು, ಎಫ್‌ಐಬಿಎ ಅಧ್ಯಕ್ಷ ಶೇಕ್ ಸೌದ್ ಅಲಿ ಅಲ್ ತನಿ, ಪ್ರಧಾನ ಕಾರ್ಯದರ್ಶಿ ಆಂಡೆರಿಯಾಸ್ ಝಖ್‌ಲಿಸ್, ಕಾರ್ಯಕಾರಿ ನಿರ್ದೇಶಕ ಏಷ್ಯಾ ಹಾಗೋಪ್ ಖಜಿರಿಯ್ ಉಪಸ್ಥಿತರಿದ್ದರು.